
2024 2025 ನೇ ಸಾಲಿನ ತೊಗರಿ ಬೆಳೆಗೆ ರಾಜ್ಯ ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆ ನಿಗದಿ Togari msp rate ಮಾಡಿದ್ದು ರಾಜ್ಯದ ರೈತರಿಗೆ ಸಂತಸವನ್ನು ಉಂಟು ಮಾಡಿದೆ.
ಕರ್ನಾಟಕ ರಾಜ್ಯ ಸರ್ಕಾರದಿಂದ ರೈತರ ಬೆಳೆದ ತೊಗರಿ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆದಿದ್ದು, ರೈತರಗಳು ನೋಂದಣಿ ಮಾಡಿಕೊಳ್ಳಲು ಚಾಲನೆಯನ್ನು ನೀಡಲಾಗಿದೆ.

Togari msp rate
ಇದನ್ನೂ ಓದಿ : Pm kisan 19th installment : ಪಿಎಂ ಕಿಸಾನ್ 19ನೇ ಕಂತಿನ ಹಣ ಜಮಾ ದಿನಾಂಕ ಪ್ರಕಟ.
ಕೇಂದ್ರ ಸರ್ಕಾರದಿಂದ ಪ್ರತಿಕ್ವುಂಟಾಲ್ ಅವರಿಗೆ 7550ರೂ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಿದ್ದು, ಇದಕ್ಕೆ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ರೂಪಾಯಿ 450/- ಸೇರಿಸಿ ಒಟ್ಟಾರೆ ರೂ. 8,000/- ಒಂದು ಕ್ವಿಂಟಾಲ್ಗೆ ನೀಡಲು ನಿರ್ಧರಿಸಲಾಗಿದೆ.
ತೊಗರಿ ಬೆಳೆ ಯ ಹಣ ಸಂದಾಯ ಹೇಗೆ ಮಾಡುತ್ತಾರೆ?
ರೈತರಿಂದ ಒಮ್ಮೆ ತೊಗರಿ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ನಿಗದಿಪಡಿಸಲಾದ ಖರೀದಿ ಕೇಂದ್ರಗಳ ಮೂಲಕ ಮಾರಾಟ ಮಾಡಿ ಪಡೆದ ನಂತರ, ಒಂದು ಅಥವಾ ಎರಡು ವಾರದ ಒಳಗೆ ರೈತರಗೊಳ ನೇರ ವರ್ಗಾವಣೆ ಮೂಲಕ ಹಣ ಜಮಾ ಮಾಡಲಾಗುತ್ತದೆ.
Latest news: Anna bhagya amount : ಅನ್ನ ಭಾಗ್ಯ ಯೋಜನೆಯ 680/- ಹಣ ಖಾತೆಗೆ ಜಮಾ ಆರಂಭ.
Documents for togari msp ನೋಂದಣಿ ಮಾಡಲು ಬೇಕಾದ ದಾಖಲೆಗಳು.
- ಅರ್ಜಿದಾರ ಅಥವಾ ರೈತನ ಆಧಾರ್ ಕಾರ್ಡ್ ಪ್ರತಿ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ತೊಗರಿ ಬೆಳೆದಿರುವಂತಹ ಜಮೀನಿನ ಉತಾರಾ ಅಥವಾ ಪಹಣಿ
- ಮೊಬೈಲ್ ನಂಬರ್ ಬೇಕಾಗುತ್ತದೆ.
ನಿಮ್ಮ ಜಿಲ್ಲೆ ಅಥವಾ ತಾಲೂಕಿನಲ್ಲಿ ತೊಗರಿ ಖರೀದಿ ಕೇಂದ್ರ ಎಲ್ಲಿದೆ ಎಂಬುದು ತಿಳಿಯಲು ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಇಲ್ಲವೇ ಕೃಷಿ ಮಾರಾಟ ಇಲಾಖೆ ಕಚೇರಿಗೆ ಭೇಟಿ ಮಾಡಿ ಮಾಹಿತಿಯನ್ನು ಕಲೆ ಹಾಕಬಹುದು.
ಸರ್ಕಾರದ ಪ್ರಕಟಣೆಯ ಪ್ರಕಾರ ರೈತರಿಂದ ಪ್ರತೀ ಎಕರೆಗೆ ನಾಲ್ಕು ಕ್ವಿಂಟಲ್ ನಂತೆ , ಗರಿಷ್ಠ 40 ಕ್ವಿಂಟಲ್ ವರೆಗೆ ಪ್ರತಿಯೊಬ್ಬ ರೈತರಿಂದ ಖರೀದಿಸಲಾಗುತ್ತದೆ ಎಂದು ತಿಳಿಸಲಾಗಿದೆ.
Bele parihara status : 69,573 ರೈತರಿಗೆ 48.45 ಕೋಟಿ ಬೆಳೆ ಹಾನಿ ಪರಿಹಾರ ಖಾತೆಗೆ ಜಮಾ.
Leave a Reply