
2024ರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ರಾಷ್ಟ್ರೀಯ ವಿಪತ್ತು ರಕ್ಷಣಾ ಕಾರ್ಯಕ್ರಮದ ಅಡಿಯಲ್ಲಿ, ndrf ರಾಜ್ಯದ ಹಲವು ಜಿಲ್ಲೆಯ ರೈತರು ಖಾತೆಗಳಿಗೆ ನೇರ ವರ್ಗಾವಣೆ ಮೂಲಕ ಜಮಾ ಮಾಡಲಾಗಿದೆ. Bele parihara status
ರಾಜ್ಯದ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆಯ ಸಹಯೋಗದಲ್ಲಿ 2024ರ ಬೆಳೆ ನಷ್ಟ ಆಗಿರುವಂತ ರೈತರ ಖಾತೆಗಳಿಗೆ ಹಣವನ್ನು ನೀಡಲಾಗುತ್ತಿದ್ದು ಅಕಾಲಿಕ ಮಳೆಯಿಂದ ಮತ್ತು ಪ್ರಕೃತಿ ವಿಕೋಪಗಳಿಂದ ಹಾನಿಯಾಗಿರುವಂತಹ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಬೆಳೆ ಸಮೀಕ್ಷೆ bele sameekshe ನಡೆಸಿ ಅರ್ಹ ರೈತರಿಂದ ಅರ್ಜಿ ಬಂದ ನಂತರ ಎನ್ ಡಿ ಆರ್ ಎಫ್ ( NDRF )ಮಾರ್ಗಸೂಚಿಯನ್ನು ಬೆಳೆ ಹಾನಿ ಪರಿಹಾರವನ್ನು ಒದಗಿಸಲಾಗಿದೆ.
ಇದನ್ನೂ ಓದಿ: Bele vime parihara : ಈ ಜಿಲ್ಲೆಯ ರೈತರಿಗೆ 2,333 ಲಕ್ಷ ಮುಂಗಾರು ಬೆಳೆ ನಷ್ಟ ಪರಿಹಾರ ಜಮಾ.
Bele parihara status link
ಯಾವ ಜಿಲ್ಲೆಯಲ್ಲಿ ಬೆಳೆ ಹಾನಿ ಪರಿಹಾರ ಜಮಾ ಆಗಿರುತ್ತದೆ ಮತ್ತು ಅದರ ಅರ್ಜಿ ಸ್ಥಿತಿಯನ್ನು ಈಗ ತಮ್ಮ ಮೊಬೈಲ್ ನಲ್ಲಿ ಚೆಕ್ ಮಾಡೋದು ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

ರಾಜ್ಯದ ಕಂದಾಯ ಇಲಾಖೆಯಿಂದ PARIHARA WEBSITE ನಲ್ಲಿ ದಾಖಲು ಮಾಡಿದ ಅರ್ಹತೆವುಳ್ಳ ರೈತರ ಖಾತೆಗಳಿಗೆ ಧಾರವಾಡ ಜಿಲ್ಲೆ, 48.45 ಕೋಟಿ ಬೆಲೆ ನಷ್ಟ ಪರಿಹಾರವನ್ನು ಡಿಬಿಟಿ ಮುಖಾಂತರ ಹಣವನ್ನು ಜಮಾ ಮಾಡಲಾಗಿದೆ ಎಂದು ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.
2024 ರ ಬೆಳೆ ನಷ್ಟ ಪರಿಹಾರ ಹಣ ಜಮಾ ಆದ ರೈತರ ಪಟ್ಟಿ ಬಿಡುಗಡೆ. Crop insurance village list
ಜಿಲ್ಲೆಯಲ್ಲಿ ಒಟ್ಟು ಎರಡು ಹಂತಗಳಲ್ಲಿ 69,573 ಅರ್ಹ ರೈತರ ಖಾತೆಗೆ ನೇರವಾಗಿ 48.45 ಕೋಟಿ ಬೆಳೆ ಪರಿಹಾರವನ್ನು CROP Compensation ಜಮಾ ಮಾಡಲಾಗಿದೆ. ಆತ್ಮೀಯ ರೈತರು ತಮ್ಮ ಮೊಬೈಲ್ ನ ಮುಖಾಂತರ ಕಂದಾಯ ಇಲಾಖೆ ಪರಿಹಾರ ಜಾಲತಾಣ ಭೇಟಿ ಮಾಡಿ, ಮಾಹಿತಿ ಉಪಯೋಗಿಸಿಕೊಂಡು ಜಮಾ ಆಗಿರುವ ಕುರಿತು ತಿಳಿಯಿರಿ.
Step -1 ಮೊದಲಿಗೆ ನೀವು ಲೇಖನದ ಕೊನೆಯಲ್ಲಿ ನೀಡಿರುವ ಬೆಳೆ ಪರಿಹಾರ ಸ್ಟೇಟಸ್ BELE PARIHARA STATUS LINK ಮೇಲೆ ಒತ್ತಿರಿ,

Step-2 ನಂತರ ನಿಮಗೆ ಹೊಸ ಪುಟದಲ್ಲಿ VILLAGE WISE LIST ಎಂಬ ಆಯ್ಕೆ ಗೋಚರವಾಗುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.

Step-3 ಅದಾದ ಮೇಲೆ ವರ್ಷ 2024 ಎಂದು, ಋತು ಮುಂಗಾರು ಎಂದು, ವಿಪತ್ತಿನ ವಿಧ ಪ್ರವಾಹ ಎಂದು ಆಯ್ಕೆ ಮಾಡಿ , ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಎಲ್ಲವನ್ನು ಸರಿಯಾಗಿ ತುಂಬಿ, ಇವೆಲ್ಲ ಮಾಡಿದ ಕೂಡಲೇ ಕೆಳಗೆ ಇರುವ GET REPORT/ವರದಿ ಪಡೆಯಿರಿ ಎಂಬ ಹಸಿರು ಬಣ್ಣದ ಆಯ್ಕೆ ಕ್ಲಿಕ್ ಮಾಡಿ. ಆಗ ನಿಮ್ಮ ಪರಿಹಾರ ಹಣ ಜಮಾ ಸ್ಟೇಟಸ್ ದೊರೆಯುತ್ತದೆ.
Bele PARIHARA status check: ಇಲ್ಲಿ ಒತ್ತಿರಿ
Source: krushikamitra.com
https://kannadabandhu.com/pm-kisan-19th-installment/
Agricultural