Spinkler set application : ರೈತರಿಗೆ 90% ಸಬ್ಸಿಡಿ ದರದಲ್ಲಿ ಸ್ಪಿಂಕ್ಲರ್ ಪೈಪ್ ಗೆ ಅರ್ಜಿ ಆಹ್ವಾನ.

Share this post

ರಾಜ್ಯದ ಕೃಷಿಕರಿಗೆ ಬಂಪರ್ ಖುಷಿ ಸುದ್ದಿ, 2024 ಮತ್ತು 2025 ನೇ ಸಾಲಿನ ರಾಷ್ಟ್ರೀಯ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ರೈತ ಫಲಾನುಭವಿಗಳಿಗೆ ಶೇಕಡ 90ರಷ್ಟು subsidy ದರದಲ್ಲಿ ಸ್ಪಿಂಕ್ಲರ್ ಸೆಟ್ಟನ್ನು ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದೆ. Spinkler set application

WhatsApp Group Join Now
Telegram Group Join Now

ಕರ್ನಾಟಕದ ಕೃಷಿ ಇಲಾಖೆಯ( karnataka agriculture department ) ವತಿಯಿಂದ ರೈತರುಗಳಿಗೆ 90% ಸಬ್ಸಿಡಿಯಲ್ಲಿ ತುಂತುರು ( spinkler sets) ನೀರಾವರಿ ಘಟಕ ಪಡೆಯಲು ಅರ್ಜಿಗಳನ್ನು ಆಹ್ವಾನ ಮಾಡಿದ್ದು, ಆಸಕ್ತಿ ಉಳ್ಳ ಮತ್ತು ಅರ್ಹ ರೈತರು ಅರ್ಜಿ ಹಾಕಬಹುದು.

Sprinkler set application
Sprinkler set application

Spinkler set application

ಇದನ್ನೂ ಓದಿ: 2 ಲಕ್ಷ ರೈತ ಫಲಾನುಭವಿಗಳ ಖಾತೆಗೆ ₹76 ಕೋಟಿ ಬೆಳೆ ವಿಮೆ ಜಮಾ. Bele vime amount

ಬೇಸಿಗೆಯಲ್ಲಿ ನೀರಾವರಿ ಸೌಲಭ್ಯವನ್ನು ಪಡೆಯುವ ಸಲುವಾಗಿ ಯೋಜನೆಯನ್ನು ರೂಪಿಸಿದ್ದು ರೈತರಗಳು ತಮ್ಮ ಜಮೀನಿನಲ್ಲಿ ಸಮ್ಮರ್ ಕ್ರಾಪ್ಗಳನ್ನು ಬೆಳೆಯಲು ಸಹಾಯಕವಾಗುತ್ತದೆ.

ಯೋಜನೆ ಅಡಿಯಲ್ಲಿ ಆಯ್ಕೆಯಾದಂತಹ ರೈತರುಗಳಿಗೆ HDPE 30 ಪೈಪ್ ಮತ್ತು 5 ಜಟ್ ಗಳನ್ನು, ನೀಡುತ್ತಿದ್ದು ಕೃಷಿ ಸಂಪರ್ಕ ಕೇಂದ್ರಕ್ಕೆ 4667 ರೂಪಾಯಿ ಪಾವತಿ ಮಾಡಿ, ಕೆಲವು ದಿನಗಳ ನಂತರ ಪೈಪ್ಗಳನ್ನು ಕೊಂಡಯ್ಯಬಹುದಾಗಿದೆ.

Krishi bhagya yojane : ಕೃಷಿ ಹೊಂಡ ನಿರ್ಮಾಣ ಮಾಡಲು ಶೇ 80/- ರಷ್ಟು ಸಹಾಯಧನ, ಅರ್ಜಿ ಸಲ್ಲಿಸಲು ಮಾಹಿತಿ.

ಬೇಕಾದ ದಾಖಲೆಗಳು.

ಜಮೀನಿನ ಉತಾರಾ ಅಥವಾ ಪಹಣಿ ಪತ್ರ ರೈತನ ಆಧಾರ್ ಕಾರ್ಡ್ ರೈತನ ಬ್ಯಾಂಕ್ ಪಾಸ್ ಬುಕ್ ಬೆಳೆದೃಢೀಕರಣ ಪ್ರಮಾಣಪತ್ರ ಕೊಳವೆ ಬಾವಿ ದೃಢೀಕರಣ ಪತ್ರ 100 ರೂಪಾಯಿ ಬಾಂಡ್ ಪೇಪರ್ ಮತ್ತು ಫೋಟೋ ಬೇಕಾಗುತ್ತದೆ.

ರೈತ ಅರ್ಜಿ ಹಾಕಲು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾಹಿತಿ ಕಲೆಹಾಕಿ, ಅಲ್ಲಿ ಆನ್ಲೈನ್ ಮುಖಾಂತರ K KISAN WEBSITE ಸಹಾಯದಿಂದ ಅರ್ಜಿ ಸಲ್ಲಿಕೆ ಮಾಡಬಹುದು.

ರೈತನ ಅರ್ಹತೆಗಳು.

ರೈತನು ಕಡ್ಡಾಯವಾಗಿ ಕೃಷಿ ಭೂಮಿಯನ್ನು ಹೊಂದಿರತಕ್ಕದ್ದು. ಈ ಹಿಂದೆ ಏಳು ವರ್ಷಗಳಲ್ಲಿ ಇಲಾಖೆಯಿಂದ ಈ ಯೋಜನೆ ಅಡಿಯಲ್ಲಿ  SPINKLER set ಸೆಟ್ಟನ್ನು ಪಡೆದುಕೊಂಡಿರಬಾರದು. ರೈತನು ಸಣ್ಣ ಮತ್ತು ಅತಿ ಸಣ್ಣ ರೈತರ ಗುಂಪಿಗೆ ಸೇರಿರಬೇಕು.

ಅರ್ಜಿ ಸಲ್ಲಿಸಲು ರೈತಮಿತ್ರ ಜಾಲತಾಣ: https://raitamitra.karnataka.gov.in/


Share this post
WhatsApp Group Join Now
Telegram Group Join Now
About kannadabandhu 31 Articles
Hi everyone, my self is malatesha. Im graduated bachelor science and i have 2 years experience in content writing.

Be the first to comment

Leave a Reply

Your email address will not be published.


*