
ಪಡಿತರ ಚೀಟಿಯನ್ನು ಹೊಂದಿರುವಂತಹ ರಾಜ್ಯದ ಎಲ್ಲಾ ಗ್ರಾಹಕರಿಗೆ ವಿಶೇಷ ಸುದ್ದಿ. ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ರಾಜ್ಯದಲ್ಲಿ ಒಟ್ಟಾರೆ ರೇಷನ್ ಕಾರ್ಡ್ ಗಳು ತಿದ್ದುಪಡಿ ಅವಕಾಶವನ್ನು ನೀಡಲಾಗಿದೆ. Ration card amendment
ಈ ಕುರಿತಾಗಿ ಮಾಹಿತಿಯನ್ನು ನೀಡಿರುವಂತಹ ಆಹಾರ ಇಲಾಖೆಯು ಪಡಿತರ ಚೀಟಿ ಅಥವಾ ರೇಷನ್ ಕಾರ್ಡನ್ನು ಹೊಂದಿರುವಂತಹವರು ತಿದ್ದುಪಡಿ ಮಾಡಿಕೊಳ್ಳಲು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅನ್ನ ಭಾಗ್ಯ ಮತ್ತು ಗೃಹ ಲಕ್ಷ್ಮಿ ಯೋಜನೆ ಹಣ ಪಡೆಯಲು ತಿದ್ದುಪಡಿ ತುಂಬಾ ಅವಶ್ಯಕ ಆಗಿದೆ.
Ration card amendment

ಏನೆಲ್ಲಾ ತಿದ್ದುಪಡಿ ಮಾಡಲು ಅವಕಾಶ.
- ಮನೆ ಯಜಮಾನರ ಬದಲಾವಣೆ
- ಹೊಸ ಸದಸ್ಯರ ಸೇರ್ಪಡೆ
- ವಿಳಾಸ ಬದಲಾವಣೆ
- ಮೃತರ ಅಥವಾ ಬೇರೆ ಕುಟುಂಬಕ್ಕೆ ಸೇರಿದವರ ಹೆಸರು ತೆಗೆಯುವುದು
- ಫೋಟೋ ಮತ್ತು ಬಯೋಮೆಟ್ರಿಕ್ ಅಪ್ಡೇಟ್
- ಕುಟುಂಬ ಸದಸ್ಯರ ಹೆಸರು ತಿದ್ದುಪಡಿ ಇವುಗಳಿಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ : 2024 ರ ಬೆಳೆ ನಷ್ಟ ಪರಿಹಾರ ಹಣ ಜಮಾ ಆದ ರೈತರ ಪಟ್ಟಿ ಬಿಡುಗಡೆ. Crop insurance village list
ತಿದ್ದುಪಡಿಗೆ ಬೇಕಾದ ಸೂಕ್ತ ದಾಖಲೆಗಳು.
- ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಗ್ರಾಹಕರು ತಮ್ಮ ಮೂಲ ಆಧಾರ್ ಕಾರ್ಡ್ ಪ್ರತಿ
- ಹೊಸ ಹೆಸರನ್ನು ಸೇರ್ಪಡೆ ಮಾಡಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಸಕ್ರಿಯದಲ್ಲಿರುವ ಮೊಬೈಲ್ ಸಂಖ್ಯೆ ನಂಬರ್
- ಮತ್ತು ಸಕ್ರಿಯದಲ್ಲಿ ಇರುವಂತ ಪಡಿತರ ಚೀಟಿಯ ದಾಖಲೆ ಇರತಕ್ಕದ್ದು.
ಎಲ್ಲಿ ಅರ್ಜಿ ಸಲ್ಲಿಸಬೇಕು?
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳುವವರು ತಮ್ಮ ಹತ್ತಿರದ ಗ್ರಾಮ ಒನ್, (grama one )ಕರ್ನಾಟಕ ಒನ್, ( karnataka one )ಕಚೇರಿಗಳಲ್ಲಿ ತೆರಳಿ ಮೇಲೆ ನೀಡಿರುವಂತಹ ದಾಖಲೆಗಳೊಂದಿಗೆ ಆನ್ಲೈನನ್ನು ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬೇಕು. ತಿದ್ದುಪಡಿ ಮಾಡಿಕೊಳ್ಳಲು ಬೆಳಗ್ಗೆ 10 ರಿಂದ ಸಂಜೆ 5 ರ ವರೆಗೆ, ಅವಕಾಶ ಇರುತ್ತದೆ.
ಇದನ್ನೂ ಓದಿ : Bele vime parihara : ಈ ಜಿಲ್ಲೆಯ ರೈತರಿಗೆ 2,333 ಲಕ್ಷ ಮುಂಗಾರು ಬೆಳೆ ನಷ್ಟ ಪರಿಹಾರ ಜಮಾ.
ಅಲ್ಲದೆ ಅರ್ಜಿದಾರರು ಕಡ್ಡಾಯವಾಗಿ ವಿದ್ಯುತ್ ಬಿಲ್ ದಾಖಲೆಯನ್ನು ನೀಡಬೇಕಾಗುತ್ತದೆ, ಕಾರಣ ವಿದ್ಯುತ್ ದಿಲ್ಲಿನಲ್ಲಿ ನಮೂದ ಮಾಡಿರುವ ವಿದ್ಯುತ್ ಮೀಟರ್ ಆರ್ ಆರ್ ಸಂಖ್ಯೆ ಹಾಗೂ ಲೊಕೇಶನ್ ಕೋಡನ್ನು ನೀಡುವುದರಿಂದ ಅರ್ಜಿದಾರ ಅಥವಾ ಅರ್ಜಿದಾರಳು ನಿರ್ದಿಷ್ಟ ಪ್ರದೇಶದಲ್ಲಿ ವಾಸವಿದ್ದರೆ ಎಂಬುದು ಖಚಿತವಾಗುತ್ತದೆ.
ಆಹಾರ ಇಲಾಖೆ ಕಾರ್ಡಿನ ತಿದ್ದುಪಡಿಗೆ ಮಾತ್ರ ಅವಕಾಶ ನೀಡಿ, ಇಲ್ಲಿಯವರೆಗೆ ಯಾವುದೇ ರೀತಿಯ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಿಲ್ಲ. ಇನ್ನೂ ಮುಂತಾದ ಅಗತ್ಯ ಮಾಹಿತಿಗಳಿಗಾಗಿ ಅರ್ಜಿ ಸ್ಥಿತಿ ಹೊಸ ಅರ್ಜಿ ವಿಲೇವಾರಿ ಕುರಿತಂತೆ ಮಾಹಿತಿಯನ್ನು ಪಡೆಯಲು ಈ ಕೆಳಗೆ ಕೊಟ್ಟಿರುವ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
https://kannadabandhu.com/2nd-puc-question-papers/
ಇದನ್ನೂ ಓದಿ : Gruha lakshmi yojane : ಗೃಹ ಲಕ್ಷ್ಮಿ ಯೋಜನೆ ಹಣ ಇನ್ಮುಂದೆ 3000/- ಬಜೆಟ್ ನಲ್ಲಿ ಮಂಡನೆ ಮಾಹಿತಿ ಲಭ್ಯ.