
ಕರ್ನಾಟಕ ರಾಜ್ಯದ ಎಲ್ಲಾ ಕೃಷಿಕರಿಗೆ ಮತ್ತು ರೈತ ಬಾಂಧವರಿಗೆ ನಮ್ಮ ಕನ್ನಡ ಬಂದು ಜಾಲತಾಣಕ್ಕೆ ಮತ್ತೊಮ್ಮೆ ಸ್ವಾಗತ ಈ ಲೇಖನದಲ್ಲಿ ನಾವು ಪಿಎಂ ಕಿಸಾನ್ 19ನೇ ಕಂತಿನ Pm kisan 19th installment ಹಣ ಜಮಾ ಕುರಿತು ಮಾಹಿತಿಯನ್ನು ತಿಳಿಯೋಣ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರಿಗೆ ಪ್ರತಿ ವರ್ಷ ಮೂರು ಗಂಟೆಗಳಾಗಿ 6,000 ಹಣವನ್ನು 2019 ರಿಂದ ಪ್ರತಿ ವರ್ಷವೂ ರೈತರ ಖಾತೆಗಳಿಗೆ ನೇರವಾಗಿ ಟಿಬಿಟಿ ಮುಖಾಂತರ ಹಣ ಸಂದಾಯವನ್ನು ಮಾಡಲಾಗುತ್ತಿದೆ.

Pm kisan 19th installment date
ಇದನ್ನೂ ಓದಿ : Bele parihara status : 69,573 ರೈತರಿಗೆ 48.45 ಕೋಟಿ ಬೆಳೆ ಹಾನಿ ಪರಿಹಾರ ಖಾತೆಗೆ ಜಮಾ.
ಈಗಾಗಲೇ ದೇಶಾದ್ಯಂತ ಇರುವಂತಹ ಕೋಟ್ಯಂತರ ರೈತರು ಗಳ ಖಾತೆಗಳಿಗೆ 18 ಕಂತಿನ ಹಣ ಜಮಾ ಆಗಿದ್ದು, ಸದ್ಯ 19ನೇ ಕಂತಿನ ಹಣ ಜಮಾ ಆಗುವ ನಿರೀಕ್ಷೆಯಲ್ಲಿ ರೈತರು ಕಾತುರದಿಂದ ಕಾಯುತ್ತಿದ್ದಾರೆ.
ಕೇಂದ್ರದ ಕೃಷಿ ಸಚಿವರು ಮಾಧ್ಯಮಗಳ ಮೂಲಕ ಸಿಹಿ ಸುದ್ದಿಯನ್ನು ನೀಡಿದ್ದು ಇದೇ ತಿಂಗಳ ಫೆಬ್ರವರಿ 24ರಂದು ಹಣವನ್ನು ಜಮಾ ಮಾಡುವ ಕಾರ್ಯಕ್ಕೆ ಚಾಲನೆಯನ್ನು ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
Bele vime parihara : ಈ ಜಿಲ್ಲೆಯ ರೈತರಿಗೆ 2,333 ಲಕ್ಷ ಮುಂಗಾರು ಬೆಳೆ ನಷ್ಟ ಪರಿಹಾರ ಜಮಾ.
ಈಗಾಗಲೆ ಕೇಂದ್ರ ಸರಕಾರ pm kisan website ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ನೀವು ಈ ಲೇಖನದ ಕೊನೆಯಲ್ಲಿ ನೀಡಿರುವ ಲಿಂಕ್ ಬಳಸಿ ಚೆಕ್ ಮಾಡಿಕೊಳ್ಳಬಹುದು.
Pm kisan installment ; https://pmkisan.gov.in/
Related articles:
India post MTS jobs : sslc ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಹುದ್ದೆಗಳ ನೇಮಕಾತಿ.
Ration card amendment : ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ, ಬೇಗ ಮಾಡಿಸಿ.
ರೈತರಿಗೆ ಗುಡ್ ನ್ಯೂಸ್ , ತೊಗರಿ ಖರೀದಿಗೆ 450/- ರೂ ಬೆಂಬಲ ಬೆಲೆ ಘೋಷಣೆ. Togari msp rate
Leave a Reply