Sslc result 2025 | ಇಂದು sslc ಪರೀಕ್ಷೆ ಫಲಿತಾಂಶ ಬಿಡುಗಡೆ, ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ.

Share this post

ರಾಜ್ಯದ ಸಮಸ್ತ ವಿದ್ಯಾರ್ಥಿ ಮತ್ತು ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಇಂದು ಮೇ 2 2025 ತಾರೀಕಿನಂದು 2025 ರ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ಅಥವಾ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಪ್ರಕಟವಾಗಲಿದೆ.

WhatsApp Group Join Now
Telegram Group Join Now

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಈಗಾಗಲೇ ಅಧಿಕೃತವಾದ ಮಾಹಿತಿ ಹೊರ ಬಿದ್ದಿದ್ದು ಪತ್ರಿಕಾ ಘೋಷ್ಠಿಯಲ್ಲಿ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ.

karnataka sslc result 2025
Sslc result 2025 link

Karnataka sslc result 2025 link

ಇದನ್ನೂ ಓದಿ ;. Karnataka 1st puc result 2025 : ಪ್ರಥಮ ಪಿಯುಸಿ ಪರೀಕ್ಷೆ ಫಲಿತಾಂಶ ಬಿಡುಗಡೆ, ಲಿಂಕ್ ಇಲ್ಲಿದೆ.

2024 ಮತ್ತು 2025 ನೇ ಸಾಲಿನಲ್ಲಿ ರಾಜ್ಯಾದ್ಯಂತ 8 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು 10ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ಬರೆದಿದ್ದರು. ಪ್ರತಿವರ್ಷದಂತೆ ಈ ವರ್ಷವೂ ಮೇ ತಿಂಗಳ ಮೊದಲನೇ ವಾರದಲ್ಲಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದ್ದು ರಾಜ್ಯಾದ್ಯಂತ ಪರೀಕ್ಷೆಯನ್ನು ಎದುರಿಸಿದ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಮೇ 2 ಅಂದರೆ ಇಂದು ಮಧ್ಯಾಹ್ನ 12:00 ಗಂಟೆಗೆ ಪ್ರೌಢ ಶಿಕ್ಷಣ ಮಂಡಳಿಯ ಅಧಿಕೃತ ಜಾಲತಾಣಗಳಲ್ಲಿ ( sslc board website ) ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದು ಮಾಡಿ ತಮ್ಮ ತಮ್ಮ ರಿಸಲ್ಟ್ ಅನ್ನು ಪಡೆಯಬಹುದಾಗಿದೆ.

ಅಲ್ಲದೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ರಿಸಲ್ಟ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಕಳೆದ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ (sslc result 2025 ) ಮೇ 10ನೇ ತಾರೀಕು ಪ್ರಕಟವಾಗಿತ್ತು, ಆದರೆ ಈ ವರ್ಷ ಎಂಟು ದಿನಗಳ ಮುಂಚಿತವಾಗಿ ಪ್ರಕಟವಾಗುತ್ತಿದೆ.

ಈ ಮಾಹಿತಿಯನ್ನು ಕೂಡಲೇ ನಿಮ್ಮ ಬಂಧು ಮಿತ್ರರು ಮತ್ತು ಪೋಷಕರ ಜೊತೆಗೆ ಹಂಚಿಕೊಳ್ಳಿ, sslc result check link ಈ ಕೆಳಗೆ ನೀಡಲಾಗಿದೆ.

karresults.nic.in

https://karresults.nic.in


Share this post
WhatsApp Group Join Now
Telegram Group Join Now
About kannadabandhu 38 Articles
Hi everyone, my self is malatesha. Im graduated bachelor science and i have 2 years experience in content writing.

Be the first to comment

Leave a Reply

Your email address will not be published.


*