
ರಾಜ್ಯದ ಸಮಸ್ತ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 2025ರ ಬೃಹತ್ ಉದ್ಯೋಗ ಮೇಳವು ಆಯೋಜನೆಗೊಂಡಿದೆ. Job fair in Bangalore
ರಾಜ್ಯ ಸರ್ಕಾರದ ಹಲವು ಇಲಾಖೆಗಳ ಸಹಯೋಗದಲ್ಲಿ ನಡೆಯುತ್ತಿರುವಂತಹ ಬೃಹತ್ ಉದ್ಯೋಗ ಮೇಳ ಇದಾಗಿದ್ದು ಇದರಲ್ಲಿ ಸಂಸ್ಥೆಗಳು ಅನೇಕ ಕಂಪನಿಗಳು ಮತ್ತು ಉದ್ಯೋಗದಾತರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ.

Job fair in Bangalore
ಇದನ್ನು ಓದಿ: Bpl ration card application : ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕಾರ, ಇಂತವರಿಗೆ ಮಾತ್ರ.
ಇದೇ ಫೆಬ್ರವರಿ 15ರಿಂದ ಬೆಂಗಳೂರಿನ presidency ಟೌನ್ ಬಳಿ ಇರುವಂತಹ ಮೆಗಾ ಉದ್ಯೋಗ ಮೇಳಕ್ಕೆ ಆಯೋಜನೆ ಮಾಡಲಾಗಿದ್ದು ಪ್ರೆಸಿಡೆನ್ಸಿ ಫೌಂಡೇಶನ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ರಾಜ್ಯದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಕರ್ನಾಟಕ ರಾಜ್ಯ ಸರ್ಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆ ಹಾಗೂ ರಾಜ್ಯ ಕೌಶಲ್ಯ ಅಭಿವೃದ್ಧಿ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಸಮ್ಮುಖದಲ್ಲಿ ಮತ್ತು ಸಹಕಾರದಲ್ಲಿ ಈ ಮೆಗಾ ಉದ್ಯೋಗ ಮೇಳವು ಜರುಗಲಿದೆ.
ಆಸಕ್ತ ಮತ್ತು ಅರ್ಹ ಯುವಕ ಯುವತಿಯರು ಆಗಮಿಸಿ ನೋಂದಣಿ ಮಾಡಿಕೊಳ್ಳಬೇಕು. ಉದ್ಯೋಗ ಮಾಡಕ್ಕೆ ನೋಂದಣಿ ಮಾಡಿಕೊಳ್ಳುವಂತಹ ಅಭ್ಯರ್ಥಿಗಳು 18ರಿಂದ 35 ವರ್ಷದ ಒಳಗೆ ಇರಬೇಕು, ನೋಂದಣಿ ಪಡೆದುಕೊಂಡ ಉದ್ಯೋಗ ಆಕಾಂಕ್ಷಿಗಳಿಗೆ ಗಳಿಗೆ ಸಂದರ್ಶನ, ಇಂಟರ್ನ್ಶಿಪ್, ಉದ್ಯೋಗ ಸಲಹೆ ಮತ್ತು ಇನ್ನಿತರ ಮಾಹಿತಿಗಳನ್ನು ನೀಡಲಾಗುತ್ತದೆ.
ಸುಮಾರು 250ಕ್ಕೂ ಹೆಚ್ಚಿನ ಕಾರ್ಪೊರೇಟ್ ಕಂಪನಿಗಳು ಸಂಸ್ಥೆಗಳು ಸಣ್ಣ ವ್ಯಾಪಾರ ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಹಲವು ವಲಯಗಳ ಕಂಪನಿಗಳು ಮೇಳದಲ್ಲಿ ಇರುತ್ತವೆ.
Gold price today : ಇಂದಿನ ಚಿನ್ನ ಮತ್ತು ಬೆಳ್ಳಿಯ ದರ.
ಈ ಉದ್ಯೋಗ ಮೇಳವು ಶನಿವಾರ ಬೆಳಗ್ಗೆಯಿಂದ 10 ಗಂಟೆಗೆ ಆರಂಭವಾಗುತ್ತದೆ ಮತ್ತು ಸಂಜೆ 6 ಗಂಟೆವರೆಗೆ ಮೇಳವು ನಡೆಯುತ್ತದೆ, ಬೃಹತ್ ಮೇಳದಲ್ಲಿ ಆಸಕ್ತರು ಎಸ್ ಎಸ್ ಎಲ್ ಸಿ, puc ,ಡಿಗ್ರಿ ಅಥವಾ ಪದವಿ ಸ್ನಾತಕೋತರ ಪದವಿ ಅಂಕಪಟ್ಟಿಗಳು ಮತ್ತು ಇನ್ನಿತರ ದಾಖಲಾತಿಗಳನ್ನು ಹೊಂದಿರತಕ್ಕದ್ದು ಮತ್ತು ನೋಂದಣಿ ಮಾಡುವ ಸಮಯದಲ್ಲಿ ಹಾಜರುಪಡಿಸಬೇಕಾಗುತ್ತದೆ.
ಅಲ್ಲದೆ ಆಕಾಂಕ್ಷಿಗಳಿಗೆ ತಾವು ತಯಾರಿಸಿದ 10 resume ಪ್ರತಿಗಳನ್ನು ತರುವಂತೆ ಉದ್ಯೋಗ ಮೇಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಳಾಸ: ಉದ್ಯೋಗ ಮೇಳವು ಸರಿಯಾಗಿ ಕುದ್ದುಸ್ ಸಾಹಿಬ್ಸ್ ಈದ್ಗಾ ಮೈದಾನ ಹತ್ತಿರದ, millers road, contonment railway quarters, benson town ಅಲ್ಲಿ ಇರಲಿದೆ.
Leave a Reply