
ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷದಿಂದ ಜಾರಿಗೆ ಬಂದಂತಹ ಗೃಹಲಕ್ಷ್ಮಿ ಯೋಜನೆ Gruha lakshmi yojane ಅಡಿಯಲ್ಲಿ ಮಾಸಿಕ 2000 ರೂಗಳನ್ನು ಪಡೆಯುತ್ತಿರುವಂತ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಮತ್ತೊಂದು ಹೊಸ ಸುದ್ದಿ ಬಂದಿದೆ.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದ ನಂತರ ದೇಶಾದ್ಯಂತ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದಿವೆ. ಈಗಾಗಲೇ ರಾಜ್ಯದಲ್ಲಿ ಒಂದು ಪಾಯಿಂಟ್ 20 ಕೋಟಿ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಟಿಬಿಟಿ ಮುಖಾಂತರ ಹಣವನ್ನು ಪಡೆಯುತ್ತಿದ್ದಾರೆ.

Gruha lakshmi yojane
ಇದನ್ನೂ ಓದಿ : Pm kisan 19th installment : ಪಿಎಂ ಕಿಸಾನ್ 19ನೇ ಕಂತಿನ ಹಣ ಜಮಾ ದಿನಾಂಕ ಪ್ರಕಟ.
2025ರ ಕರ್ನಾಟಕ ರಾಜ್ಯದ ಬಜೆಟ್ ಘೋಷಣೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಮಾಸಿಕ 3000 ಹಣವನ್ನು ನೀಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ. ಮಾಹಿತಿಯ ಪ್ರಕಾರ ಬಜೆಟ್ ಮಂಡನೆಯಲ್ಲಿ ಈಗಿರುವ ಎರಡು ಸಾವಿರ ಹಣದ ಜೊತೆಗೆ ಮತ್ತೊಂದು ಸಾವಿರ ಹಣವನ್ನು ಕೂಡಿಸಿ 3000 ನೀಡಿದ್ದಲ್ಲಿ ರಾಜ್ಯದ ಮಹಿಳೆಯರಿಗೆ ಆರ್ಥಿಕವಾಗಿ ಇನ್ನು ಸ್ವಲ್ಪ ಸಹಾಯಕವಾಗುತ್ತದೆ.
ಆದರೆ ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸುವಲ್ಲಿ ಸರ್ಕಾರವು ಹರ ಸಾಹಸ ಪಡುತ್ತಿರುವುದು ಎಲ್ಲರಿಗೂ ತಿಳಿದೇ ಇದೆ.
Bele parihara status : 69,573 ರೈತರಿಗೆ 48.45 ಕೋಟಿ ಬೆಳೆ ಹಾನಿ ಪರಿಹಾರ ಖಾತೆಗೆ ಜಮಾ.
ಒಟ್ಟಾರೆಯಾಗಿ ಈ ವರ್ಷದ ಸಿದ್ದರಾಮಯ್ಯನವರ ಬಜೆಟ್ ಮಂಡನೆಯಲ್ಲಿ 3000ಗಳನ್ನು ನೀಡುವ ನಿರೀಕ್ಷೆಯಲ್ಲಿ ರಾಜ್ಯದ ಕೋಟ್ಯಾಂತರ ಮಹಿಳೆಯರು ಕಾತುರದಿಂದ ಕಾಯುತ್ತಿದ್ದಾರೆ.
Source : kannadanews.today
Gruha lakshmi yojane dbt status check :
https://mahitikanaja.karnataka.gov.in/AllService/TrendingService
https://kannadabandhu.com/mailara-karanika/
Leave a Reply