
Yeಆತ್ಮೀಯರೇ ಚಿನ್ನದ ದರ ದಿನದಿಂದ ದಿನಕ್ಕೆ ಏರಿಳಿತ ಆಗುತ್ತಿದ್ದು ಇವತ್ತಿನ 22 ಕ್ಯಾರೆಟ್ ಮತ್ತು 24 ಕ್ಯಾರಟ್ ಚಿನ್ನದ ಮತ್ತು ಬೆಳ್ಳಿ ದರಗಳ ಮಾಹಿತಿ ಇಲ್ಲಿವೆ.Gold rate today in Bangalore
ರಾಜಧಾನಿ ದೆಹಲಿ ಬೆಂಗಳೂರು ಚೆನ್ನೈ ಮುಂಬೈ ಕೊಲ್ಕತ್ತಾ ನಗರ ಗಳ ದರಗಳನ್ನು ಒಳಗೊಂಡಂತೆ ಈ ತಿಂಗಳ ಚಿನ್ನದ ದರವು, ಇಂದು ಅತಿ ಕಡಿಮೆ ಆಗಿದೆ.

Gold rate today in Bangalore
ಇದನ್ನೂ ಓದಿ: Gold price today : ಇಂದಿನ ಚಿನ್ನ ಮತ್ತು ಬೆಳ್ಳಿಯ ದರ.
ಇಂದಿನ ಒಂದು ಗ್ರಾಂ ಚಿನ್ನದ ಬೆಲೆ 22 ಕ್ಯಾರೆಟ್ ಆಭರಣ ಚೆನ್ನಕ್ಕೆ ರೂಪಾಯಿ 7940 ಆಗಿದೆ. ಹಾಗೆ 22 ಕ್ಯಾರೆಟ್ ಬಂಗಾರದ ಬೆಲೆ ಅಥವಾ ಅಪರಂಜಿ ಬಂಗಾರದ ಬೆಲೆ ರೂಪಾಯಿ 8662 ಆಗಿದೆ.
ಎಂಟು ಗ್ರಾಂ ಚಿನ್ನದ ಬೆಲೆ 22 ಕ್ಯಾರಂಟಿಗೆ 63 520 ಆಗಿದ್ದು, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 69,296 ಆಗಿದೆ. ಹಾಗೆ ಒಂದು ತೊಲ ಅಥವಾ 10 ಗ್ರಾಂ ಚಿನ್ನದ 22 ಕ್ಯಾರೆಟ್ ಆಭರಣ ಚಿನ್ನು 79,400 ಆಗಿದೆ.
24 ಕ್ಯಾರೆಟನ್ನು ಅಪರಂಜಿ ಚಿನ್ನದ ಬೆಲೆಯು ರೂಪಾಯಿ 86,620 ತಲುಪಿದೆ. ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇವತ್ತಿನ 24 ಕ್ಯಾರಟ್ ಚಿನ್ನದ ಬೆಲೆಯು 10 ಗ್ರಾಂ ಗೆ 86,600 ಆಗಿದ್ದರೆ ಚೆನ್ನೈನಲ್ಲಿ ಅದೇ ಮೊತ್ತ ಕಾಯ್ದುಕೊಂಡಿದೆ.
Bpl ration card application : ಹೊಸ ರೇಷನ್ ಕಾರ್ಡ್ ಅರ್ಜಿ ಸ್ವೀಕಾರ, ಇಂತವರಿಗೆ ಮಾತ್ರ.
ಹಾಗೆ ಬೆಳ್ಳಿದರವು silver rate ಭಾರತದಲ್ಲಿ ಅಂತರಾಷ್ಟ್ರೀಯ ಮಟ್ಟದ ಲ್ಲಿ ( international market )ಉಂಟಾಗುವಂತಹ ವ್ಯತ್ಯಾಸಗಳ ಆಧಾರದ ಮೇಲೆ ಮತ್ತು ಡಾಲರ್ ವಿರುದ್ಧ ರೂಪಾಯಿಯ ಮೌಲ್ಯದ ಆಧಾರದ ಮೇಲೆ ಅವಲಂಬಿತವಾಗಿ ಚಿನ್ನ ಮತ್ತು ಬೆಳ್ಳಿಯ ದರಗಳ ಮೇಲೆ ಪರಿಣಾಮವನ್ನು ಬೀರುತ್ತದೆ.
ಬೆಂಗಳೂರಿನಲ್ಲಿ 10 ಗ್ರಾಂ 100 ಗ್ರಾಂ ಸಾವೂರ ಗ್ರಾo ಬೆಳ್ಳಿ ತರವು 10 ಗ್ರಾಂ ಗೆ 1005 ರೂಪಾಯಿ 100 ಗ್ರಾಂಗೆ 10, 050rs ಒಂದು ಕೆಜಿ ಬೆಳ್ಳಿಗೆ 1,00,500 ಇರುತ್ತದೆ.
Pm kisan 19th installment : ಪಿಎಂ ಕಿಸಾನ್ 19ನೇ ಕಂತಿನ ಹಣ ಜಮಾ ದಿನಾಂಕ ಪ್ರಕಟ.
Leave a Reply