
ಕರ್ನಾಟಕದ ಸ್ಯಾಂಡಲ್ವುಡ್ ಚಿತ್ರರಂಗದ ಖ್ಯಾತ ನಟರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ ರ ಇಂದು ಹುಟ್ಟು ಹಬ್ಬದ Darshan birthday ಪ್ರಯುಕ್ತ ಅವರ ಪತ್ನಿಯಾದ ವಿಜಯಲಕ್ಷ್ಮಿ ಅವರು ಕಾಮನ್ ಡಿಸ್ಪ್ಲೇ ಅಥವಾ ಸಿಡಿಪಿ ಸಿನಿಮಾ ವನ್ನು ಶನಿವಾರದಂದು ಬಿಡುಗಡೆ ಮಾಡಿದ್ದಾರೆ.
ನಟ ದರ್ಶನ್ ಅವರ ಫೆಬ್ರವರಿ 16 ಅಂದರೆ ಇಂದಿಗೆ 47 ವರ್ಷ ವಸಂತಕ್ಕೆ ಕಾಲಿಟ್ಟಿದ್ದು, ಈ ವರ್ಷ ಯಾವುದೇ ರೀತಿಯ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಇತ್ತೀಚಿಗೆ ಅಷ್ಟೇ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Darshan birthday live
ಇದನ್ನೂ ಓದಿ: ಸುಪ್ರಸಿದ್ಧ ಮೈಲಾರ ಲಿಂಗ ಕಾರ್ಣಿಕ, ಗೊರವಪ್ಪ ಹೇಳಿದ ದೈವವಾಣಿ ಏನು? Mailara karanika
ರೇ.ಣು.ಕ.ಸ್ವಾ.ಮಿ ಕೊ.ಲೆ ಪ್ರಕ.ರಣ ದಲ್ಲಿ ಕೆಲವು ದಿನಗಳಷ್ಟೇ ಹೈಕೋರ್ಟ್ ನಿಂದ ರೆಗುಲರ್ ಜಾಮೀನು ಪಡೆದು ಹೊರಬಂದಿರುತ್ತಾರೆ.
ಪತ್ನಿ ವಿಜಯಲಕ್ಷ್ಮಿ ಅವರು ಇಂದಿನ ಹುಟ್ಟುಹಬ್ಬ ಮತ್ತು ಸಿಡಿಪಿ ಚಿತ್ರದ ಬಿಡುಗಡೆ ಕುರಿತು ತಮ್ಮ instagram ಖಾತೆಯಲ್ಲಿ ಪೋಸ್ಟನ್ನು ಹಂಚಿಕೊಂಡಿದ್ದು, ಸೆಲೆಬ್ರೇಟಿಂಗ್ ದಿ only one ಡಿ ಬಾಸ್ ಎಂದು ಬರೆದು ಪೋಸ್ಟನ್ನು ದರ್ಶನ್ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.
ದರ್ಶನ್ ಅವರ ಸದ್ಯ ತಮ್ಮ ಬೆನ್ನು ನೋವಿನ ಸಮಸ್ಯೆ ಎಂದು ಬಳಲುತ್ತಿದ್ದು, ಅನಾರೋಗ್ಯದ ಕಾರಣದಿಂದ ಸಾರ್ವಜನಿಕವಾಗಿ ಹುಟ್ಟುಹಬ್ಬವನ್ನು ಈ ವರ್ಷ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು.
Anna bhagya amount : ಅನ್ನ ಭಾಗ್ಯ ಯೋಜನೆಯ 680/- ಹಣ ಖಾತೆಗೆ ಜಮಾ ಆರಂಭ.
ಅವರ ಹುಟ್ಟು ಹಬ್ಬದ ( feb 16 1977 )ಪ್ರಯುಕ್ತ ರವಿವಾರದಂದು ಡೆವಿಲ್ ಸಿನಿಮಾದ ( devil cinema) teaser ನ್ನು ಬಿಡುಗಡೆ ಮಾಡಲಿದ್ದಾರೆ. ದರ್ಶನ್ ಅವರಿಗೆ ರಾಜ್ಯದಲ್ಲಿ ಕೋಟ್ಯಂತರ ಅಭಿಮಾನಿಗಳು ಇದ್ದು, ಪ್ರತಿ ವರ್ಷವೂ ಅವರ ಹುಟ್ಟು ಹಬ್ಬದ ಆಚರಣೆಯನ್ನು ಬೃಹತ್ ಪ್ರಮಾಣದ ರೀತಿಯಲ್ಲಿ ಕೆಜಿಗಟ್ಟಲೆ ಕೇಕ್ ಗಳನ್ನು ತಂದು ಆಚರಣೆ ಮಾಡುತ್ತಿದ್ದರು.
Leave a Reply