ಇಂದು CET RESULT 2025 ಫಲಿತಾಂಶ ಪ್ರಕಟ, ಡೈರೆಕ್ಟ್ ಲಿಂಕ್ ಇಲ್ಲಿದೆ .

Share this post

ಕರ್ನಾಟಕ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಬರೆದಂತಹ cet result 2025 ನೇ ಸಾಲಿನ ಕರ್ನಾಟಕ ಸಿ ಇ ಟಿ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ರಾಜ್ಯ ಪರೀಕ್ಷಾ ಪ್ರಾಧಿಕಾರ ಎಂದು ಪ್ರಕಟ ಮಾಡಲಿದೆ.

WhatsApp Group Join Now
Telegram Group Join Now

Sslc result 2025 | ಇಂದು sslc ಪರೀಕ್ಷೆ ಫಲಿತಾಂಶ ಬಿಡುಗಡೆ, ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ.

ಇಂದು ಅಂದರೆ ಮೇ 24ನೇ ತಾರೀಖಿನ ಬೆಳಗಿನ 11:30ಕ್ಕೆ ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂಸಿ ಸುಧಾಕರ್ ಅವರು ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿ ಕಚೇರಿಯಲ್ಲಿ ಈ ವರ್ಷದ ಸಿಇಟಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಪ್ರಾಧಿಕಾರದ ನಿರ್ದೇಶಕರಾದ ಎಚ್ ಪ್ರಸನ್ನ ಅವರು ಹೇಳಿದ್ದಾರೆ.

ಇಂದು CET RESULT 2025 ಫಲಿತಾಂಶ ಪ್ರಕಟ, ಡೈರೆಕ್ಟ್ ಲಿಂಕ್ ಇಲ್ಲಿದೆ

Cet result 2025
karnataka cet result 2025

ಫಲಿತಾಂಶವನ್ನು ಪ್ರಕಟ ಆದ ನಂತರ ವಿದ್ಯಾರ್ಥಿಗಳು ಕೆಳಗಿನ ವೆಬ್ಸೈಟ್ ಗಳನ್ನು ಬಳಸಿ ಪರಿಶೀಲಿಸಿಕೊಳ್ಳಬಹುದು..

ಫಲಿತಾಂಶವನ್ನು ಪರಿಶೀಲನೆ ಮಾಡುವ ವಿಧಾನ.

ಲೇಖನದಲ್ಲಿ ನೀಡಿರುವಂತಹ ಲಿಂಕನ್ನು ಬಳಸಿ ಅಥವಾ ಕಾಫಿ ಮಾಡಿಕೊಂಡು ಗೂಗಲ್ ನಲ್ಲಿ ಸರ್ಚ್ ಮಾಡಬೇಕು. ನಂತರ ugcet 2025 results ಅಥವಾ cet 2025 ಎಂಬ ಆಯ್ಕೆ ಮೇಲೆ ಅಥವಾ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಅಪ್ಲಿಕೇಶನ್ ನಂಬರ್ ಅಥವಾ ನೋಂದಣಿ ಸಂಖ್ಯೆ ಮತ್ತು ಜನ್ಮ ತಾರೀಕು ಡೇಟ್ ಆಫ್ ಬರ್ತ್ ಅನ್ನು ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಪಲಿತಾಂಶದ ಸಂಪೂರ್ಣ ವಿವರ ಗೋಚರಿಸುತ್ತದೆ.

Cet result 2025 karnataka link ; https://cetonline.karnataka.gov.in/kea/

Krishi bhagya yojane : ಕೃಷಿ ಹೊಂಡ ನಿರ್ಮಾಣ ಮಾಡಲು ಶೇ 80/- ರಷ್ಟು ಸಹಾಯಧನ, ಅರ್ಜಿ ಸಲ್ಲಿಸಲು ಮಾಹಿತಿ.


Share this post
WhatsApp Group Join Now
Telegram Group Join Now
About kannadabandhu 38 Articles
Hi everyone, my self is malatesha. Im graduated bachelor science and i have 2 years experience in content writing.

Be the first to comment

Leave a Reply

Your email address will not be published.


*