Bele vime parihara : ಈ ಜಿಲ್ಲೆಯ ರೈತರಿಗೆ 2,333 ಲಕ್ಷ ಮುಂಗಾರು ಬೆಳೆ ನಷ್ಟ ಪರಿಹಾರ ಜಮಾ.

Share this post

2023 24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳ ರೈತರ ಖಾತೆಗಳಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ 2,333 ಲಕ್ಷ ಬೆಳೆವಿಮೆ ಪರಿಹಾರವನ್ನು Bele vime parihara ರೈತರ ಖಾತೆಗಳಿಗೆ ಡಿಬಿಟಿ ( direct bank transfer) ಮುಖಾಂತರ ಜಮ ಮಾಡಲಾಗಿದೆ.

WhatsApp Group Join Now
Telegram Group Join Now

2023 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಬೆಳೆ ವಿಮೆ ಅರ್ಜಿ ಸಲ್ಲಿಸಲು ಸರ್ಕಾರದಿಂದ ಮಾಹಿತಿ ಹೊರಡಿಸಿತ್ತು, ಅದರಂತೆ ರೈತರು ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದು ಬೆಳೆ ವಿಮೆ ಅರ್ಜಿ ಸಲ್ಲಿಸಿದ ಬೆಳೆ ಮಾಹಿತಿ ಮತ್ತು ಬೆಳೆ ಸಮೀಕ್ಷೆ ಮಾಡಿಸಿದ ನಂತರ ಅರ್ಹರ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ.

Bele vime parihara 2024
Bele vime parihara amount credited

Bele vime parihara status

ಇದನ್ನೂ ಓದಿ : 2024 ರ ಬೆಳೆ ನಷ್ಟ ಪರಿಹಾರ ಹಣ ಜಮಾ ಆದ ರೈತರ ಪಟ್ಟಿ ಬಿಡುಗಡೆ. Crop insurance village list

ಸದ್ಯ ರಾಜ್ಯದ ಚಿತ್ರದುರ್ಗ ಜಿಲ್ಲೆಯ 3584 ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ 2,333 ಲಕ್ಷ ಬೆಳೆ ವಿಮೆ ಪರಿಹಾರವನ್ನು ( bele vime parihara ) ಜಮಾ ಮಾಡಿದ್ದಾರೆ.

ಈ ಕುರಿತು ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡಿರುವ ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಟಿ ವೆಂಕಟೇಶ್ ಅವರು ಮರು ವಿನ್ಯಾಸಗೊಳಿಸಲಾಗಿರುವ ಹವಾಮಾನ ಆದರಿದ ಬೆಳೆ ವಿಮೆ ಯೋಜನೆ ಅಡಿಯಲ್ಲಿ ತೋಟಗಾರಿಕೆ ಬೆಳೆ ಆಗಿರುವಂತಹ ಅಡಿಕೆ ಮಾವು ದಾಳಿಂಬೆ ಬೆಳೆಗಳಿಗೆ ಜಿಲ್ಲೆಯಲ್ಲಿ, 10648 ರೈತರುಗಳ 226.99 ಲಕ್ಷ ರೂಪಾಯಿ ಬೆಳೆ ವಿಮೆ ಪರಿಹಾರವನ್ನು ಪಾವತಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ. Jio new year recharge plans : ಅತ್ಯಂತ ಕಡಿಮೆ ಬೆಲೆಯಲ್ಲಿ ಜಿಯೋ 3 ತಿಂಗಳ ರಿಚಾರ್ಜ್ ಬಿಡುಗಡೆ.

ಈಗಾಗಲೇ ರಾಜ್ಯದಲ್ಲಿ ಸರ್ಕಾರದ ಅಧಿಕೃತ ಜಾಲತಾಣವಾಗಿರುವ ಸಂರಕ್ಷಣೆ ಸಂಗ್ರಾಮದಲ್ಲಿ ರೈತರ ಬೆಳೆಯನ್ನು ಪರಿಹಾರದ ಕುರಿತು ಮಾಹಿತಿಯನ್ನು ಪಡೆಯಬಹುದಾಗಿದ್ದು, ರೈತರು ಸೂಕ್ತ ಹಂತಗಳನ್ನು ಅನುಸರಿಸಿ ಅರ್ಜಿ ಸ್ಥಿತಿಯನ್ನು ಮತ್ತು ಹಣ ಜಮಾ ಆಗಿರುವ ಕುರಿತು ಮಾಹಿತಿ ಪಡೆಯಬಹುದಾಗಿದೆ.

Step 1. ಈ ಕೆಳಗಿನ ನೀಡಿರುವಂತಹ ರಾಜ್ಯ ಸರ್ಕಾರದ ಅಧಿಕೃತ ಜಾಲತಾಣದ ಪೋರ್ಟಲ್ಗೆ ಭೇಟಿ ಮಾಡಬೇಕು.

Samrakshane
Samrakshane website ಪೋರ್ಟಲ್

Step 2 .ಅದಾದ ನಂತರ 2023 ಮತ್ತು 2024 ವರ್ಷವನ್ನು ಆಯ್ಕೆ ಮಾಡಿ ಋತು ಮುಂಗಾರು ಅಥವಾ ಖಾರಿಫೆಂದು ಸೆಲೆಕ್ಟ್ ಮಾಡಬೇಕು.

Step 3. ಆ ಬಳಿಕ ಹೊಸದೊಂದು ಪೇಜ್ ತೆರೆದುಕೊಂಡು ಅದರಲ್ಲಿ ಫಾರ್ಮರ್ ಅಥವಾ ರೈತರು ಎಂಬ ಖಾನೆಯಲ್ಲಿ “crop insurance details on survey no” ಮೇಲೆ ಕ್ಲಿಕ್ ಮಾಡಿ.

Bele vime parihara
Crop insurance details on survey no

Step 4. ಇದಾದ ಮೇಲೆ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ನಿಮ್ಮ ಹೋಬಳಿ ಮತ್ತು ನಿಮ್ಮ ಗ್ರಾಮವನ್ನು ಸರಿಯಾಗಿ ಆಯ್ಕೆ ಮಾಡಿರಿ. ನಂತರ ನಿಮ್ಮ ಜಮೀನಿನ ಸರ್ವೆ ನಂಬರನ್ನು ನಮೂದು ಮಾಡಿ ಸರ್ಚ್ ಮೇಲೆ ಒತ್ತಿರಿ. ಇವೆಲ್ಲವನ್ನು ಮಾಡಿದ ನಂತರ ನಿಮಗೆ ಬೆಳೆವಿಮೆ ಹಣ ಜಮು ಆಗಿರುವ ಮಾಹಿತಿ ದೊರೆಯುತ್ತದೆ.

Bele vime parihara status check ; https://www.samrakshane.karnataka.gov.in/HomePages/AppliOnSurveyNos.aspx


Share this post
WhatsApp Group Join Now
Telegram Group Join Now
About kannadabandhu 31 Articles
Hi everyone, my self is malatesha. Im graduated bachelor science and i have 2 years experience in content writing.