ಅಡಿಕೆ ರೈತರಿಗೆ ₹104 ಕೋಟಿ ಬೆಳೆ ನಷ್ಟ ಪರಿಹಾರ : areca crop loss compensation

Share this post

ಅಡಿಕೆ ರೈತರಿಗೆ ₹104 ಕೋಟಿ ಬೆಳೆ ನಷ್ಟ ಪರಿಹಾರ , areca crop loss compensation ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು, ಪ್ರತಿ ಹೆಕ್ಟೇರ್ ಗೆ ಗರಿಷ್ಠ 6000/- ಗಳನ್ನು ಫಲಾನುಭವಿ ರೈತನಿಗೆ ನೀಡುತ್ತೇವೆ ಎಂದು ತಿಳಿಸಿದೆ.

WhatsApp Group Join Now
Telegram Group Join Now

areca crop loss compensation

Areca crop loss compensation
Areca crop loss compensation

ಇದನ್ನು ಓದಿ:  2024 ರ ಬೆಳೆ ನಷ್ಟ ಪರಿಹಾರ ಹಣ ಜಮಾ ಆದ ರೈತರ ಪಟ್ಟಿ ಬಿಡುಗಡೆ. Crop insurance village list

ರಾಜ್ಯದ ಪ್ರಕೃತಿ ವಿಕೋಪ ಹಾಗೂ ಕೀಟ ಮತ್ತು ರೋಗಗಳ ಹಾವಳಿಯಿಂದ ಉಂಟಾಗಿರುವ ಅಡಿಕೆ ಬೆಳೆ ನಷ್ಟಕ್ಕೆ ಅರ್ಹ ಫಲಾನುಭವಿಗಳ ರೈತರಿಗೆ ಆರ್ಥಿಕವಾಗಿ ನೆರವನ್ನು ಒದಗಿಸಲು ರಾಜ್ಯ ಮಾತ್ರ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಯೋಜನೆ ndrf ಅಡಿಯಲ್ಲಿ ರೈತನಿಗೆ ಬೆಳೆ ನಷ್ಟ ಪರಿಹಾರವನ್ನು ಒದಗಿಸಲಾಗುತ್ತಿದೆ.

ಈ ಕುರಿತಾಗಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಮೊನ್ನೆ ವಿಧಾನ ಪರಿಷತ್ತಿನ ಕಲಾಪದ ಸಂದರ್ಭದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಅಡಿಕೆ ಬೆಳೆಯ ರೈತರು ಎಲೆ ಚುಕ್ಕೆ ರೋಗ ಮತ್ತು ಹಳದಿ ರೋಗಗಳಿಂದ ಇಳುವರಿ ಮತ್ತು ಬೆಳೆಗಳ ಆರೋಗ್ಯದ ಕುರಿತಾಗಿ ನಷ್ಟವನ್ನು ಅನುಭವಿಸಿದ್ದು ಅಂತಹ ರೈತರನ್ನು ಗುರುತಿಸಿ ಪ್ರತಿ ಹೆಕ್ಟರಿಗೆ 4000 ರೂಪಾಯಿ ಯಂತೆ , 1.5 ಹೆಕ್ಟೇರ್ ಗೆ 6000/- ರೂಗಳನ್ನು ಸಸ್ಯಗಳನ್ನು ಸಂರಕ್ಷಣೆ ಮಾಡಲು ಔಷಧಿಗಳನ್ನು ಖರೀದಿಸಲು 12,300 ಅಡಿಕೆ ಬೆಳೆಗಾರರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಯಾವೆಲ್ಲ ರೈತರಿಗೆ ಈ ಬೆಳೆ ನಷ್ಟ ಪರಿಹಾರ ಸಿಗಲಿದೆ?

ರಾಜ್ಯದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ಮತ್ತು ಹಳದಿ ರೋಗ ಇಂದ ತುತ್ತಾಗಿರುವಂತಹ ರೈತನ ತಮ್ಮ ತಾಲೂಕಿನ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಸೂಕ್ತ ದಾಖಲೆ ಗಳನ್ನು ಒದಗಿಸಿ ಅರ್ಜಿಗಳನ್ನು ಸಲ್ಲಿಸಿದ ನಂತರ ಅರ್ಹ ಫಲಾನುಭವಿಗೆ ಬ್ಯಾಂಕ್ ಖಾತೆಗೆ ನೇರವಾಗಿ dbt ಮುಖಾಂತರ bele nasta PARIHARA ಜಮಾ ಮಾಡಲಾಗುವುದು.

Karnataka horticulture department website :  ಜಾಲತಾಣಕ್ಕೆ ಇಲ್ಲಿ ಒತ್ತಿರಿ

Related queries:

Areca nut plantation

Areca nut crop loss compensation

Areca nut diseases

Areca nut insurance

Areca nut leaf spot disease


Share this post
WhatsApp Group Join Now
Telegram Group Join Now
About kannadabandhu 31 Articles
Hi everyone, my self is malatesha. Im graduated bachelor science and i have 2 years experience in content writing.

Be the first to comment

Leave a Reply

Your email address will not be published.


*