
ಅನ್ನಭಾಗ್ಯ ಯೋಜನೆ ಅಡಿಯಲ್ಲಿ anna bhagya amount ರಾಜ್ಯದ ಬಿಪಿಎಲ್ ರೇಷನ್ ಕಾರ್ಡ್, ರೇಷನ್ ಕಾರ್ಡ್, ಮತ್ತು ಎಪಿಎಲ್ ರೇಷನ್ ಕಾರ್ಡ್ ,ದಾರರಿಗೆ ಪ್ರತಿ ತಿಂಗಳು 680 ರೂಪಾಯಿಗಳನ್ನು ನೀಡಲು ಘೋಷಣೆ ಮಾಡಿದ್ದರು.

Anna bhagya amount
ಇದನ್ನೂ ಓದಿ : Gruha lakshmi yojane : ಗೃಹ ಲಕ್ಷ್ಮಿ ಯೋಜನೆ ಹಣ ಇನ್ಮುಂದೆ 3000/- ಬಜೆಟ್ ನಲ್ಲಿ ಮಂಡನೆ ಮಾಹಿತಿ ಲಭ್ಯ.
ಆದರೆ ಅಕ್ಕಿಯ ಕೊರತೆಯಿಂದಾಗಿ ಐದು ಕೆಜಿ ಅಕ್ಕಿಯನ್ನು ಪ್ರತಿ ಪಡಿತರ ಚೀಟಿಗೆ ನೀಡಿ, ಇನ್ನುಳಿದ 5 ಕೆಜಿಯ ಹಣವನ್ನು DBT ಮುಖಾಂತರವಾಗಿ ಪಡಿತರ ಚೀಟಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತಿತ್ತು.
ಆದರೆ ಕೆಲವು ತಿಂಗಳಿನಿಂದ ಫಲಾನುಭವಿಗಳ ಖಾತೆಗೆ ಹಣ ಜಮಾ ಹಾಗೂ ಕಾರ್ಯ ವಿಳಂಬವಾಗಿ ಸ್ಥಗಿತಗೊಂಡಿದೆ. ಈಗ ಮತ್ತೆ ಪೆಂಡಿಂಗ್ ಇರುವಂತಹ ಎಲ್ಲಾ ತಿಂಗಳುಗಳ ಅನ್ನಭಾಗ್ಯ ಹಣವನ್ನು ಖಾತೆಗಳಿಗೆ ಜಮಾ ಮಾಡಲಾಗುವುದೆಂದು ಮಾಹಿತಿ ತಿಳಿದು ಬಂದಿದೆ.
Ration card amendment : ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ, ಬೇಗ ಮಾಡಿಸಿ.
RATION CARD EKYC ಮಾಡಿಸಿದ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಯಶಸ್ವಿಯಾಗಿ ಹಣ ಜಮಾ ಆಗಿರುತ್ತದೆ. ಒಟ್ಟು 4 ತಿಂಗಳುಗಳ 680 ರೂಪಾಯಿ ಹಣವನ್ನು ಜನವರಿ 23ನೇ ತಾರೀಖಿನಿಂದ ಅಂತಹ ಹಂತವಾಗಿ ಪಡಿತರ ಚೀಟಿಯ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ.
ಹಣ ಜಮಾ ಆಗಿದ್ದನ್ನು ಹೇಗೆ ಪರಿಶೀಲನೆ ಮಾಡುವುದು. ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ಜಾಲತಾಣವಾಗಿರುವ, ahara.kar.nic.in website ಗೆ ಬೇಟಿ ಮಾಡಿ ನೋಡಬಹುದು.

ಅಲ್ಲದೆ ಗೂಗಲ್ play store ನಲ್ಲಿ ಇರುವಂತಹ , ಡಿ ಬಿ ಟಿ ಕರ್ನಾಟಕ ( DBT KARNATAKA ) ಯಾಪ್ ಮೂಲಕ ಸಹ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.
ಸೂಚನೆ ; ಅನ್ನ ಭಾಗ್ಯ ಹಣ ಈ ತಿಂಗಳು ಎಲ್ಲರ ಖಾತೆಗೆ ಜಮಾ ಮಾಡುತ್ತಿದ್ದಾರೆ, ನೀವು ಬೇಗ ಕೊಟ್ಟಿರುವ ಮಾಹಿತಿ ಓದಿಕೊಂಡು ಚೆಕ್ ಮಾಡಿಕೊಳ್ಳಿರಿ.
Anna bhagya status check : https://ahara.karnataka.gov.in/fcs_verify_mser/main.aspx
Leave a Reply