
2023-2024 ನೇ ಸಾಲಿನ ಮತ್ತು 2024 ಹಾಗೂ 2025 ನೇ ಸಾಲಿನ ಮುಂಗಾರು ಹಂಗಾಮಿನ ಮತ್ತು ಹಿಂಗಾರು ಹಂಗಾಮಿನ ಬೆಳೆ ಹಾನಿ ಆಗಿರುವಂತಹ ರೈತರ, ಪರಿಹಾರ ಹಣ ಜಮಾ ಆಗಿರುವ ಪಟ್ಟಿ ಇಲ್ಲಿದೆ. Bele parihara list
2024 2025 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭಾರಿ ಪ್ರಮಾಣದ ಮಳೆಯಿಂದಾಗಿ ಹಾನಿಗೊಳಗಾದ ರೈತರ ಬೆಳೆಗಳಿಗೆ ಪರಿಹಾರ ಮೊತ್ತವನ್ನು, ಆಯಾ ತಾಲೂಕುಗಳ ಬೆಳೆ ಸಮೀಕ್ಷೆಯ ( bele sameekshe )ಅನುಗುಣವಾಗಿ ಅರ್ಹ ಫಲಾನುಭವಿ ( beneficiary ) ರೈತನ ಖಾತೆಗಳಿಗೆ ಹಣ ಮಂಜೂರು ಮಾಡಲಾಗಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ( rural development and panchayat )ಮತ್ತು ಪಂಚಾಯತ್ ರಾಜ್ ಖಾತೆಯ ಸಚಿವರಾದಂತ ಪ್ರಿಯಾಂಕ ಖರ್ಗೆ ಅವರು ತಿಳಿಸಿದ್ದಾರೆ.

Bele parihara list
ಇದನ್ನೂ ಓದಿ: 2024 ರ ಬೆಳೆ ನಷ್ಟ ಪರಿಹಾರ ಹಣ ಜಮಾ ಆದ ರೈತರ ಪಟ್ಟಿ ಬಿಡುಗಡೆ. Crop insurance village list
ಮುಂಗಾರು ಹಂಗಾಮಿನಲ್ಲಿ ( kharif ) ಮಳೆ ಇಂದಾಗಿ ಹಾನಿಗೆ ಒಳಗಾದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ, ಪರಿಹಾರದ ಮೊದಲ ಕಂತಿನ 13.2 ಕೋಟಿಗಳಷ್ಟು input subsidy ಜಮಾ ಮಾಡಲಾಗಿದೆ.
ಈಗ ನೀವು ನಿಮ್ಮ ಮತ್ತು ನಿಮ್ಮ ಗ್ರಾಮದ ಅರ್ಹ ಫಲಾನುಭವಿಗಳ bele parihara ಹಣ ಜಮಾ ಆಗಿರುವ ಪಟ್ಟಿಯನ್ನು , ನಮ್ಮ ಈ ಲೇಖನದ ಮೂಲಕ ಸುಲಭದ ರೀತಿಯಲ್ಲಿ ಮೊಬೈಲ್ ಸಹಾಯದಿಂದ ಕೆಲವೇ ನಿಮಿಷದಲ್ಲಿ ತಿಳಿಯಬಹುದು.
ಹಂತ -1 ಮೊದಲು ನೀವು ಈ ಲೇಖನದ ಕೊನೆಯಲ್ಲಿ ನೀಡಿರುವ parihara karnataka website ಗೆ ಭೇಟಿ ಮಾಡಬೇಕು.
ಹಂತ -2 ಅಲ್ಲಿ ನಿಮಗೆ input subsidy parihara ಹಣ ಸಂದಾಯದ ವಿವರಗಳು ಎಂಬ ಪುಟ ತೆರೆಯುತ್ತದೆ.
ಹಂತ -3 ಅದರಲ್ಲಿ ನೀವು ವರ್ಷವನ್ನು ಆಯ್ಕೆ ಮಾಡಿ,ಉದಾಹರಣೆಗೆ 2024-25 ಎಂದು, ನಂತರ ಋತು kharif/ಮುಂಗಾರು ಎಂದು ಆಯ್ಕೆ ಮಾಡಿ,ಆಮೇಲೆ ವಿಪತ್ತಿನ ವಿಧ/calamity type ಅನ್ನು ಪ್ರವಾಹ ಅಂತ ಒತ್ತಿರಿ.
ಹಂತ -4 ನಿಮ್ಮ ಜಿಲ್ಲೆ,ನಿಮ್ಮ ಜಮೀನು ದಾಖಲು ಆಗಿರುವ ತಾಲೂಕು, ಹೋಬಳಿ,ಗ್ರಾಮ ಎಲ್ಲವನ್ನೂ ಸರಿಯಾಗಿ ಆಯ್ಕೆ ಮಾಡಿಕೊಳ್ಳಿ.
ಹಂತ -5 ಈ ಹಂತದಲ್ಲಿ ನೀವು ಕೆಳಗೆ ಕಾಣಿಸುವ ಹಸಿರು ಬಣ್ಣದ get report/ವರದಿ ಪಡೆಯಿರಿ ಮೇಲೆ ಒತ್ತಿರಿ.

ಇದಾದ ನಂತರ ನಿಮ್ಮ ಗ್ರಾಮದಲ್ಲಿ ಅರ್ಹ ಎಲ್ಲಾ ಫಲಾನುಭವಿ ರೈತರ ಹೆಸರುಗಳ ಪಟ್ಟಿ ಸಿಗುತ್ತದೆ. ಮತ್ತು ಅದರಲ್ಲಿ ನಿಮ್ಮ ಹೆಸರು ಇದೆಯಾ ? ಎಂದು ಚೆಕ್ ಮಾಡಿಕೊಳ್ಳಿ.

ಚೆಕ್ ಮಾಡಲು ಲಿಂಕ್ ಇಲ್ಲಿದೆ. https://parihara.karnataka.gov.in/service89/PaymentDetailsReport.aspx
Agricultural use
Agricultural