
2025ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಅಥವಾ 10ನೇ ತರಗತಿಯ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಯೂಟ್ಯೂಬ್ ನಲ್ಲಿ ಸೋರಿಕೆ ಆಗಿವೆ ಇದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯೋಣ. SSLC QUESTION PAPERS
ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪೂರ್ವಭಾವಿ ಪರೀಕ್ಷೆಗಳು ಇದೇ ತಿಂಗಳ ಮಾರ್ಚ್ 3 ಮತ್ತು 4ನೇ ತಾರೀಖಿನಂದು ನಿಗದಿಯಾಗಿದ್ದವು ಆದರೆ ಮಾರ್ಚ್ 2ನೇ ತಾರೀಕು ಮತ್ತು 3ನೇ ತಾರೀಕಿನಂದು ಸಂಪೂರ್ಣ ಪ್ರಶ್ನೆ ಪತ್ರಿಕೆಗಳು ಯೂಟ್ಯೂಬ್ ಸಾಮಾಜಿಕ ಮಾಧ್ಯಮದಲ್ಲಿ ಘೋಷರವಾಗಿವೆ.

SSLC QUESTION PAPERS
ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ಪ್ರಶ್ನೆ ಪತ್ರಿಕೆಗಳು ಕೆಲವೊಂದು ಯೂಟ್ಯೂಬ್ ನಲ್ಲಿ ಪ್ರಸಾರವಾಗಿದ್ದರಿಂದ, ಶಿಕ್ಷಣ ಇಲಾಖೆ ಯಿಂದಲೇ ಸೋರಿಕೆ ಆಗಿರುವ ಕುರಿತು ಮಾಹಿತಿ ಇರಬಹುದು ಎಂದು ತಿಳಿದು ಬಂದಿದೆ.
ಪರೀಕ್ಷಾ ಪ್ರಾಧಿಕಾರದ ಮಾರ್ಗಸೂಚಿ ಅನ್ವಯ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳು ಕೇವಲ ಎರಡು ಗಂಟೆಗಳ ಮೊದಲು ತಲುಪಬೇಕು ಆದರೆ ಈ ಬಾರಿ ಪರೀಕ್ಷೆ ದಿನದಿಂದ ಒಂದು ದಿನ ಮುಂಚಿತವಾಗಿಯೇ ಸೋರಿಕೆ ಆಗಿರುವುದು ಕಂಡು ಬಂದಿದೆ.

ಇನ್ನೂ ಸಹ ಯೌಟ್ಯೂಬ್ ಚಾನೆಲ್ ನ ಒಂದರಲ್ಲಿ ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆಯ ವಿಡಿಯೋ ಚಾಲನೆಯಲ್ಲಿದ್ದು ಪೋಲಿಸ್ ಆಯುಕ್ತ ದಯಾನಂದ ಅವರ ನೇತೃತ್ವದಲ್ಲಿ ಇನ್ನುಳಿದ ವಿಡಿಯೋಗಳನ್ನು ಡಿಲೀಟ್ ಮಾಡಿಸಲಾಗಿದೆ.
ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಧ್ಯಮದ ಮುಖಾಂತರ ತಿಳಿಸಿದ್ದಾರೆ.
ಪಿಯುಸಿ ಪರೀಕ್ಷೆಗೆ ಹೆದರಿ ನಾಪತ್ತೆಯಾಗಿದ್ದ ದಿಗಂತ್ ಕೊನೆಗೂ ಪತ್ತೆ. puc student ದಿಗಂತ್
sslc ಎಲ್ಲಾ ವಿಷಯಗಳ model question papers download ಮಾಡಲು ಲಿಂಕ್ ಇಲ್ಲಿದೆ 👇👇
Kseab board website : https://kseab.karnataka.gov.in/english
Leave a Reply