
ನಾಡಿನ ಸಮಸ್ತ ರೈತ ಬಾಂಧವರಿಗೆ ಮತ್ತು ಜನತೆಗೆ ಈ ವರ್ಷದ ಪೂರ್ವ ಮುಂಗಾರು ಮಳೆಯು ಇದೇ ತಿಂಗಳ ಮಾರ್ಚ್ 11ನೇ ತಾರೀಖಿನಿಂದ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದೆ.Pre mansoon prediction 2025
ರಾಜ್ಯದಲ್ಲಿ ಈಗಾಗಲೇ ಬಿರು ಬಿಸಿಲು ಎಲ್ಲೆಡೆ ಬೀಳುತ್ತಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಾದ ದಕ್ಷಿಣಕನ್ನಡದ ಮಂಗಳೂರು ಉಡುಪಿ, ಅತ್ಯಂತ ದೊಡ್ಡ ಮಟ್ಟಿಗೆ ಬಿಸಿಲಿನ ಬೇಗೆ ಆರಂಭವಾಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಉಷ್ಣಾಂಶ ದಾಖಲಾಗಿದ್ದು 39.5 ಡಿಗ್ರಿ ಹವಾಮಾನ ಇಲಾಖೆ ವರದಿ ಮಾಡಿದೆ.
Pre mansoon prediction 2025

ಇದೇ ತಿಂಗಳ ಮಾರ್ಚ್ 11ನೇ ತಾರೀಖಿನಿಂದ ರಾಜ್ಯದ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಸಾಧಾರಣ ಗುಡುಗು ಸಹಿತ ಮಳೆ ಬೀಳುವಂತಹ ಸಾಧ್ಯತೆ ಇದೆ ಎಂದು ಈಗಾಗಲೇ ಹವಾಮಾನ ಇಲಾಖೆಯು ಮಾಹಿತಿಯನ್ನು ಹಂಚಿಕೊಂಡಿದೆ.
ಕೊಡಗು ಹಾಸನ ಶಿವಮೊಗ್ಗ ಚಾಮರಾಜನಗರ ಜಿಲ್ಲೆಗಳಲ್ಲಿ ಕೆಲವು ಕಡೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಿದ್ದು, ಕರಾವಳಿಯ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಮಾರ್ಚ್ 13ನೇ ತಾರೀಕಿನಂದು ಮಳೆ ಬೀಳಲಿದೆ ಎಂದು ವರದಿ ಬಂದಿದೆ.
Pre mansoon prediction ರ ಮಳೆ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿಯಲು ನೀವು ಹವಾಮಾನ ಇಲಾಖೆಯ ಅಧಿಕೃತ ಅಂತರ್ಜಾಲದ ಜಾಲತಾಣಕ್ಕೆ ಭೇಟಿ ಮಾಡಿ, ಮಾಹಿತಿಯನ್ನು ಕಲೆ ಹಾಕಬಹುದು.
Link: ಹವಾಮಾನ ಇಲಾಖೆ ಜಾಲತಾಣದ ಕೊಂಡಿ
ಇದನ್ನೂ ಓದಿ: ಎಲ್ಲಾ ರೈತರಿಗೆ ಗುಡ್ ನ್ಯೂಸ್,ರೈತರ ಸಾಲದ ಮೇಲಿನ ಬಡ್ಡಿ ಮನ್ನಾ. Waiver of interest
Kisan credit card benefits : ರೈತರಿಗೆ 5 ಲಕ್ಷದ ಕಿಸಾನ್ ಕ್ರೆಡಿಟ್ ಕಾರ್ಡ್.
Leave a Reply