
ಸಕಲ ಸಿದ್ಧತೆಗಳೊಂದಿಗೆ ಕೇಂದ್ರ ಸರ್ಕಾರವು 2025 ರ ಮೊದಲ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ಜಮಾ ಮಾಡಲು ರೆಡಿ ಮಾಡಿಕೊಳ್ಳುತ್ತಿದ್ದಾರೆ.pm kisan 19th installment date
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಶಿ ಯೋಜನೆಯಲ್ಲಿ ಒಂದಾಗಿರುವಂತಹ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ದೇಶಾದ್ಯಂತ ಭಾರಿ ಪ್ರಮಾಣದ ಪ್ರಶಂಸೆಗೆ ಪಾತ್ರವಾಗಿದ್ದು, 9 ಪಾಯಿಂಟ್ 7 ಕೋಟಿ ರೈತರಿಗೆ ಆರ್ಥಿಕವಾಗಿ ಸದೃಢಗೊಳ್ಳಲು ಇದು ಸಹಕಾರಿಯಾಗಿದೆ.

pm kisan 19th installation date
ಇದನ್ನೂ ಓದಿ: 2 ಲಕ್ಷ ರೈತ ಫಲಾನುಭವಿಗಳ ಖಾತೆಗೆ ₹76 ಕೋಟಿ ಬೆಳೆ ವಿಮೆ ಜಮಾ. Bele vime amount
19ನೇ ಕಂತಿನ ಪಿಎಂ ಕಿಸಾನ್ ಹಣವನ್ನು ಇನ್ನು ಕೆಲವೇ ದಿನಗಳಲ್ಲಿ ರೈತರಗೊಳ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದೇ ತಿಂಗಳ ದಿನಾಂಕ ಫೆಬ್ರವರಿ 24ರಂದು ಬಿಹಾರ್ ರಾಜ್ಯದ ಬಾಗಲ್ಪೂರ್ ನಲ್ಲಿ ನಡೆಯುತ್ತಿರುವಂತಹ ಕಾರ್ಯಕ್ರಮ ಒಂದರಲ್ಲಿ ನರೇಂದ್ರ ಮೋದಿಯವರು ಭಾಗವಹಿಸಿ ಅಲ್ಲಿಂದ ರೈತರ ಖಾತೆಗಳಿಗೆ ಹಣಗಳನ್ನು ವರ್ಗಾವಣೆ ಮಾಡಲು ಚಾಲನೆ ನೀಡಲಿದ್ದಾರೆ.
ಯೋಜನೆಯ ಅನುಷ್ಠಾನಕ್ಕೆ ಬಂದಾಗಿನಿಂದ ರೈತರಿಗೆ ಒಟ್ಟು 18 ಕಂತುಗಳಂತೆ 36,000 ಹಣ ಯಶಸ್ವಿಯಾಗಿ ರೈತನ ಖಾತೆಗೆ ಜಮಾ ಆಗಿರುತ್ತದೆ.
ಈ 19ನೇ ಕಂತಿನ ಹಣ ಬಿಡುಗಡೆ ಮಾಡಲು ಸರ್ಕಾರದ ಖಜಾನೆಯಿಂದ ಬರೋಬ್ಬರಿ 21,000 ಕೋಟಿ, ಬಿಡುಗಡೆ ಆಗಲಿದ್ದು ರೈತನು ಇನ್ನೇನು ಮೂರು ನಾಲ್ಕು ದಿನಗಳಲ್ಲಿ ತನ್ನ ಖಾತೆಗೆ ಪಡೆಯುತ್ತಿದ್ದಾನೆ.

ಈ ಕಂತಿನ ಬಗ್ಗೆ ಸರ್ಕಾರ ಈಗಾಗಲೇ ತನ್ನ ಅಧಿಕೃತ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ಲೇಖನದ ಕೊನೆಯಲ್ಲಿ ನೀಡಿರುವಂತಹ ಪಿಎಂ ಕಿಸಾನ್ ( pm kisan 19th installment date ) ನ್ನೂ ನೋಡಬಹುದು.
Leave a Reply