
Cರಾಜ್ಯದ ಎಲ್ಲಾ ಆತ್ಮೀಯ ರೈತ ಬಾಂಧವರೇ ಇಂದಿನ ಹವಾಮಾನ ವರದಿ ಇಲ್ಲಿದೆ. ಬಂಗಾಳಕೊಳ್ಳಿಯಲ್ಲಿ ಸೈಕ್ಲೋನ್ ಅಥವಾ ಚಂಡಮಾರುತ ರೂಪುಗೊಳ್ಳುತ್ತಿದೆ. Cyclone in bay of Bengal
ದೇಶಾದ್ಯಂತ ಚಳಿಯ ಪ್ರಮಾಣ ಕಡಿಮೆಯಾಗುತ್ತಾ, ಉಷ್ಣಾಂಶ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ಚಳಿಯ ಪ್ರಮಾಣ ಕ್ಷೀಣಿಸಿ ಬಿರು ಬಿಸಿಲು ಬೀಳುತ್ತಿದೆ.

Bay of Bengal cyclone
ಇದನ್ನೂ ಓದಿ: Krishi bhagya yojane : ಕೃಷಿ ಹೊಂಡ ನಿರ್ಮಾಣ ಮಾಡಲು ಶೇ 80/- ರಷ್ಟು ಸಹಾಯಧನ, ಅರ್ಜಿ ಸಲ್ಲಿಸಲು ಮಾಹಿತಿ.
ಪ್ರತಿ ವರ್ಷದಂತೆ ಈ ವರ್ಷವೂ 40 ಡಿಗ್ರಿ ಗಿಂತ ಹೆಚ್ಚಿನ ತಾಪಮಾನ ಏರಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ( weather department) ಮುನ್ಸೂಚನೆ ನೀಡಿದೆ. ಸದ್ಯ ಬಂಗಾಳಕೊಲ್ಲಿಯಲ್ಲಿ ಸಮುದ್ರಮಟ್ಟದಿಂದ 1.5 ಕಿಲೋಮೀಟರ್ ಎತ್ತರದಲ್ಲಿ ಚಂಡಮಾರುತದ ಗಾಳಿಯು, ಭೂಪ್ರದೇಶವನ್ನು ತಲುಪುತ್ತಿದೆ.
ಇದರಿಂದಾಗಿ ದೇಶದ ಹದಿಮೂರು ರಾಜ್ಯಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಬಹುದು ಎಂದು ಹವಾಮಾನ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ. ಈಶಾನ ರಾಜ್ಯಗಳಲ್ಲಿ ಏಳು ದಿನಗಳ ತನಕ ಮಳೆಯಾಗಲಿದೆ ಎಂದು ಮುನ್ಸೂಚನೆಯನ್ನು ನೀಡಲಾಗಿದೆ.

Bele parihara status : 69,573 ರೈತರಿಗೆ 48.45 ಕೋಟಿ ಬೆಳೆ ಹಾನಿ ಪರಿಹಾರ ಖಾತೆಗೆ ಜಮಾ.
ಸದ್ಯ ಉತ್ತರ ಭಾರತದ ಬಯಲು ಪ್ರದೇಶದಲ್ಲಿ ಉಷ್ಣಾಂಶ ಸ್ಥಿರವಾಗಿ ಏರುತ್ತಿದ್ದು , ಗುಡ್ಡಗಾಡ ಪ್ರದೇಶದಲ್ಲಿ ಹಗುರವಾಗಿ ಮಳೆ ಹಾಗೂ ಹಿಮ ಬೀಳಲಿದೆ.
ಈ ಚಂಡ ಮಾರುತದ ಬಗ್ಗೆ ಹೆಚ್ಚು ತಿಳಿಯಲು ಈ ಕೆಳಗೆ ಕೊಡಲಾದ ಲಿಂಕನ್ನು ಬಳಸಿ , ಸಂಪೂರ್ಣ ಮಾಹಿತಿ ಪಡೆಯಬಹುದು.
Cyclone in bay of Bengal : https://mausam.imd.gov.in/responsive/cycloneinformation.php
Leave a Reply