
Mailara ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ನಾಡಿನ ಸುಪ್ರಸಿದ್ಧ ಮೈಲಾರಲಿಂಗೇಶ್ವರ ಕಾರಣಿಕವು ಫೆಬ್ರವರಿ 14ರಂದು ನೆರವೇರಿದೆ.Mailara karanika
ಮೈಲಾರ ಕಾರಣಿಕ ಕಾರ್ಯಕ್ರಮಕ್ಕೆ ರಾಜ್ಯದಿಂದ ಮತ್ತು ಹೊರ ರಾಜ್ಯದಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ಸುಪ್ರಸಿದ್ಧ ಜಾತ್ರೆಗೆ ಆಗಮಿಸಿರುವ ಭಕ್ತರು, ಗೊರವಪ್ಪ ನುಡಿಯುವ ಈ ವರ್ಷದ ಕಾರ್ಣಿಕ mailara karnika ನುಡಿಗೆ ಕಾತುರದಿಂದ ಕಾಯುತ್ತಿದ್ದರು.

Mailara karanika
ಇದನ್ನೂ ಓದಿ: Pm kisan 19th installment : ಪಿಎಂ ಕಿಸಾನ್ 19ನೇ ಕಂತಿನ ಹಣ ಜಮಾ ದಿನಾಂಕ ಪ್ರಕಟ.
ಮೈಲಾರಲಿಂಗೇಶ್ವರ ಸುಕ್ಷೇತ್ರದ ಡಂಕನಮರಡಿಯಲ್ಲಿ ನೆರೆದಿದ್ದಂತಹ ಲಕ್ಷಾಂತರ ಭಕ್ತರ ಸಮೂಹದ ಸಮೂಹದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿಯ ಭವಿಷ್ಯ ವಾಣಿ ಗೊರವಪ್ಪನ ಬಾಯಿಯಿಂದ ನುಡಿಸಿತು.
ಸತತವಾಗಿ ಸತತವಾಗಿ 11 ದಿನಗಳ ಕಾಲ ಉಪವಾಸ ವ್ರತ ಆಚರಣೆ ಮಾಡಿದಂತಹ ಗೊರವಪ್ಪನವರು ಡೆಂಕನ ಮರಡಿಯಲ್ಲಿರುವ ಸಿಂಹಾಸನ ಕಟ್ಟೆಯಿಂದ ಕಾರ್ಮಿಕ ಹೇಳುವ ಸ್ಥಳಕ್ಕೆ ಮೆರವಣಿಗೆ ಮುಖಾಂತರ ಕರೆ ತಂದು ಪರಂಪರೆ ಸಂಕೇತವಾಗಿರುವಂತಹ 15 ಅಡಿ ಎತ್ತರದ ಬಿಲ್ಲನ್ನು ಏರಿ, ಸದ್ದಲೇ ಎಂಬ ಶಬ್ದ ನುಡಿಯುತ್ತಿದ್ದಂತೆ ಲಕ್ಷಾಂತರ ಭಕ್ತ ಸಮೂಹವು ನಿಶಬ್ದವಾಯಿತು.
Gruha lakshmi yojane : ಗೃಹ ಲಕ್ಷ್ಮಿ ಯೋಜನೆ ಹಣ ಇನ್ಮುಂದೆ 3000/- ಬಜೆಟ್ ನಲ್ಲಿ ಮಂಡನೆ ಮಾಹಿತಿ ಲಭ್ಯ.
ನಂತರ “ತುಂಬಿದ ಕೊಡ ತುಳುಕಿತಲೆ ಪರಾಕ್” ಎಂಬ ಕಾರಣಿಕ ನುಡಿಯನ್ನು ಅಥವಾ ದೈವವಾಣಿಯನ್ನು ನುಡಿದರು. ಈ ವರ್ಷದ ದೈವವಾಣೆಯು ಕೃಷಿ ಮತ್ತು ಸಾಮಾಜಿಕ ಬದುಕಿನ ಮೇಲೆ ಪರಿಣಾಮವನ್ನು ಬೀರಲಿದ್ದು ಮಳೆ ಬೆಳೆ ಈ ವರ್ಷ ಉತ್ತಮವಾಗಿರಲಿದೆ, ಎಂದು ಹಿರಿಯರು ವಿಶ್ಲೇಷಣೆ ಮಾಡಿದ್ದಾರೆ.
ಇನ್ನು ಮೈಲಾರಲಿಂಗ ದೇವಸ್ಥಾನಕ್ಕೆ ಹತ್ತಿರವಿರುವಂತಹ ತುಂಗಭದ್ರಾ ನದಿ ನೀರು ಈ ವರ್ಷ ತುಂಬಿ ಹರಿಯುತ್ತಿದ್ದು ಭಕ್ತರಿಗೆ ಯಾವುದೇ ರೀತಿಯ ಅಡಚಣೆ ಉಂಟಾಗಿಲ್ಲ.
Gold price today : ಇಂದಿನ ಚಿನ್ನ ಮತ್ತು ಬೆಳ್ಳಿಯ ದರ.
Leave a Reply