
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಆಹಾರ ಸರಬರಾಜು ವ್ಯವಸ್ಥೆ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವಂತಹ ಕುಟುಂಬಗಳಿಗೆ ಸರಕಾರವು ಪಡಿತರ ಚೀಟಿಗಳನ್ನು ಒದಗಿಸುತ್ತಿದೆ. Bpl ration card application
ಸದ್ಯ ಕರ್ನಾಟಕ ರಾಜ್ಯ ಸರ್ಕಾರದಿಂದ ಹೊಸದಾಗಿ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿಗಳನ್ನು ಸಲ್ಲಿಸಲು ಅವಕಾಶವನ್ನು ನೀಡಿದ್ದು, ಆಸಕ್ತ ಮತ್ತು ಅರ್ಹ ಫಲಾನುಭವಿಗಳಿಗೆ ತಮ್ಮ ಪಡಿತರ ಚೀಟಿಯನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದು.

Bpl ration card application
ಇದನ್ನೂ ಓದಿ; Anna bhagya amount : ಅನ್ನ ಭಾಗ್ಯ ಯೋಜನೆಯ 680/- ಹಣ ಖಾತೆಗೆ ಜಮಾ ಆರಂಭ.
ಒಮ್ಮೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ರೇಷನ್ ಕಾರ್ಡನ್ನು ಪಡೆದುಕೊಂಡ ನಂತರ, ಸರ್ಕಾರದಿಂದ ಉಚಿತ ಮತ್ತು ಕಡಿಮೆ ದರದಲ್ಲಿ ಧಾನ್ಯಗಳ ವಿತರಣೆ ಆಹಾರ ಭದ್ರತೆ, ಉಚಿತ ಆರೋಗ್ಯ ಪ್ರಥಮ ಚಿಕಿತ್ಸೆಗಳ ಲಾಭಾಂಶವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಕಡು ಬಡತನದಿಂದ ಹೊಂದಿರುವಂತಹ ಕುಟುಂಬಗಳಿಗೆ ಸಹಾಯಕವಾಗು ಸಲುವಾಗಿ ಮತ್ತೆ ರೇಷನ್ ಕಾರ್ಡ್ ಅರ್ಜಿ ಪ್ರಕ್ರಿಯೆಯನ್ನು ಪುನರಾರಂಭ ಗೊಳಿಸಲಾಗಿದೆ. ಸದ್ಯದ ಸರ್ಕಾರದ ಹೊಸ ಆದೇಶದ ಕುರಿತಾಗಿ, ವೈದ್ಯಕೀಯ ತುರ್ತು ಚಿಕಿತ್ಸೆ ಪಡೆಯಲು ಅವಕಾಶವನ್ನು ನೀಡಲಾಗಿದೆ.
Latest News; Pm kisan 19th installment : ಪಿಎಂ ಕಿಸಾನ್ 19ನೇ ಕಂತಿನ ಹಣ ಜಮಾ ದಿನಾಂಕ ಪ್ರಕಟ.
ಯಾರೆಲ್ಲ ಅರ್ಜಿ ಹಾಕಲು ಅರ್ಹರು?
ಆರ್ಥಿಕವಾಗಿ ದುರ್ಬಲತೆ ಹೊಂದಿರುವಂತವರು,ಹೊಸ ದಂಪತಿಗಳು , ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ,ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರುವಂತವರು ಅರ್ಹತೆ ಹೊಂದಿರುತ್ತಾರೆ.
ಅಗತ್ಯ ದಾಖಲೆಗಳೆಂದರೆ
- ಆಧಾರ್ ಕಾರ್ಡ್
- ವೋಟರ್ ಐಡಿ
- ಅಥವಾ ಡ್ರೈವಿಂಗ್ ಲೈಸನ್ಸ್
- Passport ಗಾತ್ರದ ಫೋಟೋ
- ಮೊಬೈಲ್ ಸಂಖ್ಯೆ
- ಕುಟುಂಬದ ವಾರ್ಷಿಕ ಆದಾಯದ ಪ್ರಮಾಣ ಪತ್ರ ಹೊಂದಿರಬೇಕಾಗುತ್ತದೆ.
ಅರ್ಜಿಗಳನ್ನು ಸಲ್ಲಿಸಲು ಆಸಕ್ತರು ಅಥವಾ ಫಲಾನುಭವಿಗಳು ತಮ್ಮ ಹತ್ತಿರದ grama one, Karnataka one, csc centre ಗಳಲ್ಲಿ ಆನ್ಲೈನ್ ಮೂಲಕ ration card application ಹಾಕಬಹುದು. ಇನ್ನೂ ಹೆಚ್ಚಿನ ಮಾಹಿತಿಗಳು ಮತ್ತು ಇನ್ನಿತರ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಸರ್ಕಾರದ ಅಧಿಕೃತ ಜಾಲತಾಣಕ್ಕೆ ಭೇಟಿ ಮಾಡಬಹುದು.
Leave a Reply