
ರಾಜ್ಯದಲ್ಲಿ 2024ರ ಪ್ರಸಕ್ತ ವರ್ಷದಲ್ಲಿ ಅತಿಯಾದ ಮಳೆ ಬಿದ್ದಿದ್ದರಿಂದ ಹಾನಿಯಾಗಿರುವ ರೈತರ ಬೆಳೆಗಳಿಗೆ ನಷ್ಟ ಪರಿಹಾರವನ್ನು ಒದಗಿಸಲು ರಾಜ್ಯ ಸರ್ಕಾರವು ರೈತರ ಖಾತೆಗಳಿಗೆ ಹಣ ಜಮಾ ಮಾಡಿರುವ ಅರ್ಹರ ಪಟ್ಟಿಯನ್ನು ಬಿಡುಗಡೆ ಮಾಡಿದೆ. Crop insurance village list
ರಾಜ್ಯದ ಕಂದಾಯ ಇಲಾಖೆಯಿಂದ ರೈತರ ಬೆಳೆ ಹಾನಿಯಾಗಿರುವ ಅರ್ಹ ರೈತರಿಂದ ಅರ್ಜಿಗಳನ್ನು ಸಂಗ್ರಹಣೆ ಮಾಡಿ, ಸಲಿಕೆಯಾದ ಅರ್ಜಿಗಳನ್ನು ಸರ್ಕಾರದ ಪರಿಹಾರ ತಂತ್ರಾಂಶದಲ್ಲಿ ರೈತರ ಫಾರ್ಮರ್ ಐಡಿ ಮೂಲಕ ದಾಖಲು ಮಾಡಿ ಬೆಳೆ ಸಮೀಕ್ಷೆ ಮಾಡಿಸಿ ಅರ್ಹ ರೈತರಿಗೆ ಪರಿಹಾರ ಹಣವನ್ನು ಜಮಾ ಮಾಡಿದ್ದಾರೆ.
2 ಲಕ್ಷ ರೈತ ಫಲಾನುಭವಿಗಳ ಖಾತೆಗೆ ₹76 ಕೋಟಿ ಬೆಳೆ ವಿಮೆ ಜಮಾ. Bele vime amount

Crop insurance village list
ರಾಜ್ಯದಲ್ಲಿ 77339 ಹೆಕ್ಟರ್ ಪ್ರದೇಶದಲ್ಲಿನ ಹಾನಿಯಾಗಿರುವ ಬೆಳೆಗಳಿಗೆ ಪರಿಹಾರವನ್ನು ಸರ್ಕಾರ ಒದಗಿಸಲಾಗಿರುತ್ತದೆ. ಎಲ್ ನೀನೋ ಮುಗಿದ ನಂತರ ರಾಜ್ಯದಲ್ಲಿ 2024ರ ಜೂನ್ ತಿಂಗಳಿನಿಂದ ಅತಿಯಾದ ಮಳೆ ಬಂದು, ಅಕಾಲಿಕ ಮಳೆಯಿಂದ ರೈತರು ಬೆಳೆದಂತಹ ಮುಂಗಾರು ಅಥವಾ ಖಾರಿಫ್ ಬೆಳೆ ನಷ್ಟವಾಗಿರುತ್ತದೆ. ಪ್ರಕೃತಿ ವಿಕೋಪ ಕಾರಣಗಳಿಂದ ಮತ್ತು ಅಕಾಲಿಕ ಮಳೆಯಿಂದ ಹಾನಿಯಾದ ಸಂದರ್ಭದಲ್ಲಿ ರೈತರಿಗೆ ಘೋಷಣೆ ಮಾಡುತ್ತದೆ.
ಇದನ್ನೂ ಓದಿ : Bele vime parihara : ಈ ಜಿಲ್ಲೆಯ ರೈತರಿಗೆ 2,333 ಲಕ್ಷ ಮುಂಗಾರು ಬೆಳೆ ನಷ್ಟ ಪರಿಹಾರ ಜಮಾ.
ಇದಕ್ಕೆ ರೈತರು ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ಜಮೀನಿನ ಪಹಣಿ ಪತ್ರ ತೆಗೆದುಕೊಂಡು ತಮ್ಮ ಹತ್ತಿರದ ಗ್ರಾಮವನ್ನು ಅಥವಾ ಗ್ರಾಮ ಲೆಕ್ಕಾಧಿಕಾರಿ ಇಲ್ಲವೇ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿಗಳನ್ನು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆಯಾದ ನಂತರದಲ್ಲಿ ಕೃಷಿ ಇಲಾಖೆ ವತಿಯಿಂದ ಪ್ರಕ್ರಿಯೆಯು ಪ್ರಾರಂಭವಾಗಿ ಬೆಳೆ ಸಮೀಕ್ಷೆ ಮಾಡಿ ಬೆಳೆ ನಷ್ಟ ಆದಂತಹ ರೈತರ ಜಮೀನುಗಳನ್ನು ಗುರುತಿಸಿ ತಂತ್ರಾಂಶದಲ್ಲಿ ದಾಖಲೆ ಮಾಡಿ ನಂತರ ವಿಮಾ ಕಂಪನಿಗಳಿಗೆ ( insurance company )ಮಾಹಿತಿಯನ್ನು ಒದಗಿಸಲಾಗುತ್ತದೆ. ಇದಾದ ನಂತರ ವಿಮಾ ಕಂಪನಿಗಳಿಂದ ರೈತರ ಖಾತೆಗಳಿಗೆ ಡಿಬಿಟಿ ಮುಖಾಂತರ ನೇರವಾಗಿ ಹಣ ಜಮಾ ಆಗುತ್ತದೆ.
Step-1 ಕರ್ನಾಟಕ ರಾಜ್ಯ ಸರ್ಕಾರದ ಅಧಿಕೃತ ಕಂದಾಯ ಇಲಾಖೆ ಜಾಲತಾಣ ಪರಿಹಾರಕ್ಕೆ ಭೇಟಿ ಮಾಡಬೇಕು.

Step-2 ಬೇಟಿ ಕೊಟ್ಟ ನಂತರ ಮುಖಪುಟದಲ್ಲಿ ಎಡಗಡೆ ಭಾಗದಲ್ಲಿ ಕಾಣಿಸುವ “bele parihara village wise list” ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3 ಆಯ್ಕೆ ಮೇಲೆ ಹೊತ್ತಿದ ನಂತರ ಇನ್ಪುಟ್ ಸಬ್ಸಿಡಿ ಪರಿಹಾರ ಹಣ ವಿವರಗಳ ಪುಟ ತೆಗೆದುಕೊಳ್ಳುತ್ತದೆ, ಅಲ್ಲಿ ವರ್ಷ ಋತು ವಿಪತ್ತಿನ ವಿಧ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ನಮ್ಮ ಹೋಬಳಿ ನಿಮ್ಮ ಹಳ್ಳಿಯ ಹೆಸರನ್ನು ಸರಿಯಾಗಿ ಆಯ್ಕೆ ಮಾಡಿ get report ಮೇಲೆ ಒತ್ತಬೇಕು.
Ration card amendment : ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ, ಬೇಗ ಮಾಡಿಸಿ.
Step-4 ಇದೆಲ್ಲವನ್ನು ಮಾಡಿದ ನಂತರ ಪೇಮೆಂಟ್ ಡೀಟೇಲ್ಸ್ ಕಾಲಂ ತೆರೆದುಕೊಳ್ಳುತ್ತದೆ ಇದರಲ್ಲಿ ನಿಮ್ಮ ಹಳ್ಳಿಯಲ್ಲಿ ಯಾವೆಲ್ಲ ರೈತರಿಗೆ ಬೆಳೆ ನಷ್ಟ ಪರಿಹಾರ ಹಣ ಜಮಾ ಆಗಿದೆ ಎನ್ನುವ ಸಂಪೂರ್ಣ ಪಟ್ಟಿ ಸಿಗುತ್ತದೆ.
ನೀವು ಈ ಲೇಖನವನ್ನು ಸರಿಯಾಗಿ ಓದಿಕೊಂಡು ನಂತರ ನಿಮ್ಮ ಮೊಬೈಲ್ ಸಹಾಯದಿಂದ ಚೆಕ್ ಮಾಡಿಕೊಳ್ಳಿರಿ.

Crop insurance village wise list :
https://parihara.karnataka.gov.in/service89/PaymentDetailsReport.aspx
ಇದನ್ನೂ ಓದಿ : Jio new year recharge plans : ಅತ್ಯಂತ ಕಡಿಮೆ ಬೆಲೆಯಲ್ಲಿ ಜಿಯೋ 3 ತಿಂಗಳ ರಿಚಾರ್ಜ್ ಬಿಡುಗಡೆ.