
Jio new year recharge plans ಕರ್ನಾಟಕದ ಎಲ್ಲಾ ಸಮಸ್ತ ಜಿಯೋ ಸಿಮ್ ಬಳಕೆದಾರರಿಗೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಕಂಪನಿಯಿಂದ ಒಂದು ಬಂಪರ್ ಆಫರನ್ನು ಘೋಷಣೆ ಮಾಡಿದೆ.
ಮುಕೇಶ್ ಅಂಬಾನಿ ಒಡೆತನದಲ್ಲಿರುವಂತಹ ರಿಲಯನ್ಸ್ ಜಿಯೋ ಕಂಪನಿಯು ಕಳೆದ ಒಂದು ದಶಕಗಳಿಂದ ಟೆಲಿಕಾಂ ಇಂಡಸ್ಟ್ರಿಯಲ್ಲಿ ಬಹಳಷ್ಟು ಸದ್ದು ಮಾಡುತ್ತಿದ್ದು ದೇಶದ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಇಂಟರ್ನೆಟ್ ಸೌಲಭ್ಯ ಮತ್ತು ಕರೆ ಮಾಡುವ ಸೌಲಭ್ಯಗಳನ್ನು ನೀಡುತ್ತಾ ಬರುತ್ತಿದೆ.
Darshan birthday : ಇಂದು ದರ್ಶನ್ ಹುಟ್ಟು ಹಬ್ಬ ಪ್ರಯುಕ್ತ ಸಿಡಿಪಿ ಸಿನಿಮಾ ಬಿಡುಗಡೆ.

Jio new year recharge plans
ಇತ್ತೀಚೆಗೆ ಭಾರತ ಸಂಚಾರ ನಿಗಮ ಲಿಮಿಟೆಡ್ ( bsnl ) ಹೊಸದಾಗಿ ಹೊಸ ಹೊಸ ಆಫರ್ ಗಳನ್ನು ನೀಡುತ್ತಾ ಜಿಯೋ ಕಸ್ಟಮರ್ ಗಳನ್ನು ತನ್ನ ಕಡೆಗೆ ಸೆಳೆದುಕೊಳ್ಳುತ್ತಾ ಬರುತ್ತಿದೆ.
ಇದರಿಂದ ಜೀವ ಕಂಪೆನಿಯು ಕಳೆದ ತಿಂಗಳಲ್ಲಿ 37 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದ್ದು ಈಗ ಹೊಸ ವರ್ಷಕ್ಕೆ ಮೂರು ತಿಂಗಳ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಿದೆ.
ಕೇವಲ 899 ರೂಪಾಯಿಗಳ ರಿಚಾರ್ಜ್ ಅನ್ನು 90 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ ಎರಡು ಜಿಬಿ ಹೈ ಸ್ಪೀಡ್ ಇಂಟರ್ನೆಟ್ ಮತ್ತು ಅನ್ಲಿಮಿಟೆಡ್ 5g ಇಂಟರ್ನೆಟ್ ಸೇವೆಯನ್ನು ಪಡೆಯಬಹುದಾಗಿದೆ. ಅಲ್ಲದೆ ಪ್ರತಿನಿತ್ಯ ನೂರು ಉಚಿತ ಮೆಸೇಜಿಂಗ್ ಸೌಲಭ್ಯವು ಈ ಯೋಜನೆಯಲ್ಲಿ ಅಥವಾ recharge plan ನಲ್ಲಿ ಸಿಗಲಿದೆ.
ಇದೇ ರೀತಿಯ ಇನ್ನು ಹಲವಾರು ಪ್ರಚಲಿತ ಘಟನೆಗಳ ಕುರಿತಾಗಿ ನೇರವಾಗಿ ನಿಮ್ಮ ಮೊಬೈಲ್ ಮುಖಾಂತರ ಪಡೆಯಲು, ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಗಳಿಗೆ ಜಾಯಿನ್ ಆಗಿರಿ ಧನ್ಯವಾದ.
https://kannadabandhu.com/bele-vime-parihara/