
ರಾಜ್ಯದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯಿಂದ ತನ್ನ ಅಧಿಕೃತ ಜಾಲತಾಣದ ಪೋರ್ಟಲ್ ನಲ್ಲಿ ದ್ವಿತೀಯ ಪಿಯುಸಿ 2025 ವಾರ್ಷಿಕ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆಗೊಳಿಸಿದೆ. 2nd puc question papers
ಪ್ರಸಕ್ತ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವಂತಹ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಲೇಖನದ ಕೊನೆಯಲ್ಲಿ ನೀಡಿರುವಂತಹ ಜಾಲತಾಣದ ಲಿಂಕನ್ನು ಬಳಕೆ ಮಾಡಿ ಪ್ರಶ್ನೆ ಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

2nd puc question papers 2025
ಸರ್ಕಾರದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿಯನ್ನು ಹಂಚಿಕೊಂಡು 2024 ಮತ್ತು 2025 ನೇ ಸಾಲಿನ ದ್ವಿತೀಯ ಪಿಯುಸಿ ಎಲ್ಲಾ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಉಪನ್ಯಾಸಕರಿಂದ ತಯಾರಿಸಿ ಎಕ್ಸಾಮಿನೇಷನ್ ( puc examination board)ಬೋರ್ಡ್ ಅಧಿಕೃತ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ, 2024 ರ ಬೆಳೆ ನಷ್ಟ ಪರಿಹಾರ ಹಣ ಜಮಾ ಆದ ರೈತರ ಪಟ್ಟಿ ಬಿಡುಗಡೆ. Crop insurance village list
ಕಳೆದ ವರ್ಷ ದ್ವಿತೀಯ ಪಿಯುಸಿ ಲಿಖಿತ ಪರೀಕ್ಷೆಗೆ ( second puc examination)ನೂರು ಅಂಕಗಳ ಪ್ರಶ್ನೆ ಪತ್ರಿಕೆಗಳಿರುವ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರ ಬರೆಯಬೇಕಾಗಿತ್ತು. ಈ ಕಾರಣದಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು 3:00 ಗಂಟೆ 15 ನಿಮಿಷಗಳ ಕಾಲ ಕಾಲಾವಕಾಶವನ್ನು ನೀಡುತ್ತಿತ್ತು.
ಈ ವರ್ಷ 80 ಅಂಕಗಳ ಪ್ರಶ್ನೆ ಪತ್ರಿಕೆಗೆ ಉತ್ತರಿಸಬೇಕಾಗಿರುವುದರಿಂದ ಪರೀಕ್ಷೆ ಅವಧಿಯನ್ನು ಮೂರು ಗಂಟೆಗೆ ಇಳಿಕೆಯನ್ನು ಮಾಡಲಾಗಿದೆ.
Step-1 ಮೊದಲಿಗೆ ನೀವು ಲೇಖನದಲ್ಲಿ ಕೊನೆಯಲ್ಲಿ ನೀಡಿರುವಂತಹ ಜಾಲತಾಣದ ಲಿಂಕನ್ನು ಕ್ಲಿಕ್ ಮಾಡಿ ತಂತ್ರಾಂಶವನ್ನು ಭೇಟಿ ಮಾಡಬೇಕು.
Step-2 ನಂತರ ಜಾಲತಾಣದ ಮುಖಪುಟದಲ್ಲಿ ಕಾಣಿಸುವ ವಿಷಯವಾರು ಪತ್ರಿಕೆಯ ಮೇಲೆ ಒತ್ತಿ,

Step-3 ನಿಮ್ಮ ರೈಟ್ ಸೈಡ್ ನಲ್ಲಿ ಕಾಣಿಸುವ ಡೌನ್ಲೋಡ್ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ಪ್ರಶ್ನೆ ಪತ್ರಿಕೆಗಳು ಡೌನ್ಲೋಡ್ ಆಗುತ್ತವೆ.
2nd puc question papers download link :
https://dpue-exam.karnataka.gov.in/ModelQp2025/frmkmpdamodelpapers
Other article:
Jio new year recharge plans : ಅತ್ಯಂತ ಕಡಿಮೆ ಬೆಲೆಯಲ್ಲಿ ಜಿಯೋ 3 ತಿಂಗಳ ರಿಚಾರ್ಜ್ ಬಿಡುಗಡೆ.
Job fair in Bangalore : ಬೆಂಗಳೂರಲ್ಲಿ ಬೃಹತ್ ಉದ್ಯೋಗ ಮೇಳ,
Kannada
Education
English